Call Us Now
+91 94482 84602
Email Us
info@rashtrotthana.org

ಅ.30: ಕನ್ನಡ ಪುಸ್ತಕ ಹಬ್ಬದಲ್ಲಿ ವಿದ್ವಾನ್ ಜಗದೀಶಶರ್ಮಾ ಅವರೊಂದಿಗೆ ಸಂವಾದ

ಸಂವಾದದ ವಿಷಯ: ಹೊಸಚಿಗುರಿನ ಆರೋಗ್ಯಕ್ಕೆ ಹಳೆಬೇರಿನ ಮದ್ದು!
ಸಂವಾದ ನಿರೂಪಕರು: ಡಾ. ಸುವರ್ಣಿನಿ ಕೊಣಲೆ
ಕಾರ್ಯಕ್ರಮ ಸಂಜೆ 5 ಗಂಟೆಗೆ ಕೇಶವಶಿಲ್ಪದಲ್ಲಿ
ಸರ್ವರಿಗೂ ಆದರದ ಸ್ವಾಗತ.

ನವೆಂಬರ್-ನ ಕರ್ನಾಟಕ ರಾಜ್ಯೋತ್ಸವದ ಸುಸಂದರ್ಭದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ ಕನ್ನಡ ಪುಸ್ತಕ ಹಬ್ಬ ಅಕ್ಟೋಬರ್ 29ರಿಂದ ಆರಂಭಿಸಿ ನವೆಂಬರ್ 27ರ ವರೆಗೆ 1 ತಿಂಗಳ ಕಾಲ ನಡೆಯಲಿದೆ. ಹಬ್ಬದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಪುಸ್ತಕ ಬಿಡುಗಡೆ, ವಿಶೇಷ ಉಪನ್ಯಾಸ ಹಾಗೂ ಸಂವಾದ ಇರಲಿದೆ. ರಾಷ್ಟ್ರೋತ್ಥಾನ ಸಾಹಿತ್ಯ ಮಾತ್ರವಲ್ಲದೇ ಇತರೇ ಪ್ರಸಿದ್ಧ ಸಾಹಿತ್ಯಗಳೂ ಲಭ್ಯವಿದ್ದು, 50%ವರೆಗೂ ರಿಯಾಯಿತಿ ಸಿಗಲಿದೆ.

ಅಂತರ್ಜಾಲ ಖರೀದಿಯ ಕೊಂಡಿ: https://www.sahityabooks.com/

https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #KannadaPustakaHabba2022 #KannadaPustakaHabba #RashtrotthanaSahitya #BookFair #50Discount #BookFairBengaluru #KannadaBooks #JagadeeshaSharma