Call Us Now
+91 94482 84602
Email Us
info@rashtrotthana.org

ಉತ್ಥಾನದಲ್ಲಿ ಬರೆಯಲು ಮಕ್ಕಳಿಗೊಂದು ಸುವರ್ಣಾವಕಾಶ.

ಅದೂ, ಮಜಮಜವಾಗಿ ಕಳೆಯುತ್ತಿರುವ ಬೇಸಿಗೆ ರಜೆಯ ಬಗ್ಗೆ.
ಈ ಬೇಸಿಗೆಯ ನಲಿ-ಕಲಿಯ ಸ್ವಾರಸ್ಯವನ್ನು ಇದೇ ಮೇ 20ರೊಳಗೆ 80 ಶಬ್ದಗಳಿಗೆ ಮೀರದಂತೆ ಹಂಚಿಕೊಳ್ಳಿ: utthana4children@gmail.com
6 – 15 ವರ್ಷದ ಒಳಗಿನ ಮಕ್ಕಳು ಬರೆಯಬಹುದು.