Call Us Now
+91 94482 84602
Email Us
info@rashtrotthana.org

“ಉತ್ಥಾನ”ದ 2022 ಸಂಕ್ರಾತಿ ವಿಶೇಷಾಂಕ

ರಾಷ್ಟ್ರೋತ್ಥಾನದ ಹೆಮ್ಮೆ, ‘ಉತ್ಥಾನ’ದ 2022ರ ಸಂಕ್ರಾಂತಿ ವಿಶೇಷಾಂಕ ಧರ್ಮಪಾಲರ ದೇಸೀ ದೃಷ್ಟಿಯ ಅಭ್ಯುದಯ ಚಿಂತನೆಯ ಬಗ್ಗಾಗಿ ಇರಲಿದೆ.ನಿಮ್ಮ ಪ್ರತಿಗಳನ್ನು ಇಂದೇ ಕಾಯ್ದಿರಿಸಿ.ಕಾಯ್ದಿರಿಸಲು ಕೊನೆಯ ದಿನಾಂಕ ಡಿಸೆಂಬರ್ 20, 2021.ಪ್ರತಿಗಳನ್ನು ಇಲ್ಲಿ ಕಾಯ್ದಿರಿಸಬಹುದು: https://www.sahityabooks.com/shop/utthana/january-special-issue-2022/ಇಪ್ಪತ್ತನೇ ಶತಮಾನದ ಓರ್ವ ಅನನ್ಯ ಇತಿಹಾಸ ಸಂಶೋಧಕರೂ ಗಾಂಧಿವಾದಿಯೂ ಆಗಿದ್ದವರು ಧರ್ಮಪಾಲ್. ಅವರ ಜನ್ಮಶತಮಾನೋತ್ಸವದ ಈ ಶುಭಸಂದರ್ಭದಲ್ಲಿ ‘ಧರ್ಮಪಾಲ್: ದೇಸೀ ದೃಷ್ಟಿಯ ಅಭ್ಯುದಯ ಚಿಂತನೆ’ ಎಂಬ ವಿಷಯದ ಕುರಿತು ೨೦೨೨ರ ಸಂಕ್ರಾಂತಿ ವಿಶೇಷಾಂಕವನ್ನು ಹೊರತರಲಿದೆ.ಧರ್ಮಪಾಲ್ ಅವರ ವಿಚಾರ ಮತ್ತು ಅವರ ವಿಚಾರಗಳು ಇಂದಿನ ನಿರೂಪಣಗಳಿಗೆ ಹೇಗೆ ಪರ್ಯಾಯವಾಗಿದೆ ಮತ್ತು ಅವುಗಳ ಇಂದಿನ ಪ್ರಸ್ತುತತೆಯನ್ನು ಈ ಸಂಚಿಕೆ ತೆರೆದಿಡುತ್ತದೆ.