Call Us Now
+91 94482 84602
Email Us
info@rashtrotthana.org

ಉತ್ಥಾನ ಜೂನ್ 2022: ಪರಿಸರ ವಿಶೇಷ ಸಂಚಿಕೆ

ಜೂನಿನಲ್ಲಿ ಧೋ ಎಂಬ ಮಾನ್ಸೂನ್ ಮಳೆಯ ಪ್ರಾರಂಭ ಹಾಗೂ ಜೂನ್ 5ಕ್ಕೆ ವಿಶ್ವ ಪರಿಸರ ದಿನ.
ಅನುದಿನವೂ ಪರಿಸರ ಕಾಳಜಿ ಮೆರೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಹಾಗೂ ಅನಿವಾರ್ಯ ಕೂಡ.
ಈ ಪರಿಸರ ವಿಶೇಷ ಸಂಚಿಕೆ ಆ ಕಾಳಜಿಗೊಂದು ಉತ್ಥಾನದ ಕಳಕಳಿ.
ಪರಿಸರ ತಜ್ಞರು, ವಿಜ್ಞಾನಿಗಳು ಹಾಗೂ ಖ್ಯಾತ ಪತ್ರಕರ್ತರು ತಮ್ಮ ಅಧ್ಯಯನ, ಅನುಭವದ ಹೂರಣವನ್ನು ಅಕ್ಷರಗಳಲ್ಲಿ ಕಟ್ಟಿಕೊಡಲಿದ್ದಾರೆ.
ಪಾರಿಸಾರಿಕ ಕಾಳಜಿಯ ಅಕ್ಕರೆಯ ತೋರಣ, ಉತ್ಥಾನ ಜೂನ್ 2022ರ ನಿಮ್ಮ ಪ್ರತಿಯನ್ನು ಕಾಯ್ದಿರಿಸಲು ಇಲ್ಲಿ ಕ್ಲಿಕ್ಕಿಸಿ – https://www.sahityabooks.com/shop/utthana/subscription/

https://rashtrotthana.org/
https://www.youtube.com/channel/UCccixFI_2_JydCPQWBCYpPQ
https://www.facebook.com/rashtrotthanaparishath
https://www.instagram.com/rashtrotthanaparishat/
https://twitter.com/Rashtrotthana_P

Rashtrotthana #RashtrotthanaParishat #RashtrotthanaParishatBengaluru #Utthana #UtthanaMagazine #UtthanaMonthly #RashtrotthanaUtthana #UtthanaJune2022 #environment #environmentspecial #environmentspecialissue