ಗ್ರಾಮೀಣ ಭಾಗದ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಉನ್ನತ ಶಿಕ್ಷಣಕ್ಕೊಂದು ಸೋಪಾನ, ರಾಷ್ಟ್ರೋತ್ಥಾನದ ಸಾಧನಾ ಹಾಗೂ ತಪಸ್ ಯೋಜನೆಗಳು.
ನಿಮ್ಮ ಮಕ್ಕಳೂ PUC ಹಾಗೂ ತದನಂತರದ NEET, CET, IIT-JEEಗಾಗಿ ಉತ್ತಮ ತರಬೇತಿ ಪಡೆಯಬೇಕೇ?
ಇಂದೇ ನಮ್ಮನ್ನು ಸಂಪರ್ಕಿಸಿ.
ಇದೇ ಡಿಸೆಂಬರ್ 25ಕ್ಕೆ ಮುಂದಿನ ಸಾಲಿನ ಆಯ್ಕೆಗಾಗಿ ಪ್ರವೇಶ ಪರೀಕ್ಷೆ.