ರಾಷ್ಟ್ರೋತ್ಥಾನದ ಆಧಾರ ಸ್ತಂಭವಾದ, ಶ‍್ರೀ ಮೈ. ಚ. ಜಯದೇವರ ಸಂಸ್ಮರಣೆಯಲ್ಲಿ ರಾಷ್ಟ್ರೋತ್ಥಾನ ಆಸ್ಪತ್ರೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಉದ್ಘಾಟನೆಗೊಳ್ಳುತ್ತಿದೆ.
ಮತ್ತೆ ಚಾಲ್ತಿಗೆ ಬರುತ್ತಿರುವ ಸಮಗ್ರ ಚಿಕಿತ್ಸಾ ಮಾದರಿಯನ್ನು (Integrative Medicine) ಅಳವಡಿಸಿಕೊಳ್ಳುವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಇದೇ ಡಿಸೆಂಬರ್ 5, ಸೋಮವಾರದ ಸಂಜೆ 6ಕ್ಕೆ ಉದ್ಘಾಟನಾ ಸಮಾರಂಭವಿದ್ದು, ಸುತ್ತೂರು ಶ್ರೀಗಳು, ಸುಧಾ ಮೂರ್ತಿಯವರು, ಡಾ. ದೇವಿ ಪ್ರಸಾದ್ ಶೆಟ್ಟಿಯವರು ಹಾಗೂ ದತ್ತಾತ್ರೇಯ ಹೊಸಬಾಳೆಯವರು ವೇದಿಕೆಯನ್ನು ಅಲಂಕರಿಸಲಿದ್ದಾರೆ.
http://www.rashtrotthanahospital.com/
https://rashtrotthana.org/
https://www.facebook.com/rashtrotthanaparishath
#Rashtrotthana#RashtrotthanaTrust#JMRHRC#RashtrotthanaHospital#Jayadev#MaiChaJayadev



