Karate and Music-Dance Training Center inaugurated in Nagarabhavi
Bengaluru, Dec 6: Rashtrotthana Yogic Sciences and Research Institute, Bengaluru inaugurated Traditional Karate and Music-Dance Training Center herein Nagarabhavi. General Secretary of Rashtrotthana Parishat, Sri N Dinesh Hegde inaugurated the Center.
Center Address: ‘Nandagokula’, #19, 6th Cross, 6th Block, Nagarabhavi, Bengaluru
Interested please Contact: 9448754034
ನಾಗರಭಾವಿಯಲ್ಲಿ ಕರಾಟೆ ಹಾಗೂ ಸಂಗೀತ-ನೃತ್ಯ ಕೇಂದ್ರ ಉದ್ಘಾಟನೆ
ಬೆಂಗಳೂರು, ಡಿಸೆಂಬರ್ 6: ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆ, ಬೆಂಗಳೂರು, ನಾಗರಭಾವಿಯಲ್ಲಿ ಸಾಂಪ್ರದಾಯಿಕ ಕರಾಟೆ ಹಾಗೂ ಸಂಗೀತ-ನೃತ್ಯ ಕೇಂದ್ರವನ್ನು ಉದ್ಘಾಟಿಸಿತು. ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆಯವರು ಕೇಂದ್ರವನ್ನು ಉದ್ಘಾಟಿಸಿದರು.
ಕೇಂದ್ರದ ವಿಳಾಸ: ‘ನಂದಗೋಕುಲ’, #19, 6ನೇ ಅಡ್ಡರಸ್ತೆ, 6ನೇ ಬ್ಲಾಕ್, ನಾಗರಭಾವಿ, ಬೆಂಗಳೂರು
ಆಸಕ್ತರು ಸಂಪರ್ಕಿಸಿ: 9448754034