Call Us Now
+91 94482 84602
Email Us
info@rashtrotthana.org

‘ಬೃಂದಾವನ – ಕೃಷಿ ಅರಣ್ಯ ಯೋಜನೆ’ 5th day

ಸಸಿ ನೆಡುವ ಸಪ್ತಾಹದಲ್ಲಿ ಇಂದು (5ನೇ ದಿನ) ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಶಾಸಕ ವಿಶ್ವನಾಥ್, ರಾಷ್ಟ್ರೋತ್ಥಾನ ಪರಿಷತ್ ನ ಅಧ್ಯಕ್ಷರಾದ ಎಂ.ಪಿ. ಕುಮಾರ್ ಮತ್ತಿತರು ಆಗಮಿಸಿ ಸಸಿ ನೆಟ್ಟರು