Call Us Now
+91 94482 84602
Email Us
info@rashtrotthana.org

Holistic Development Course for Children. ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಾಸ ಶಿಬಿರ.

Holistic Development Course for Children – started @ BasavanagudiDec 5: Holistic Development Course for Children started at Rashtrotthana Yogic Sciences and Research Institute, Sunkenahalli, Basavanagudi, Bengaluru. Almost 140 children enrolled.For the next 8 Sundays in 2 months the children will be taught Yoga with fun, Entertaining Role-playing, Happy, Learning through exciting games & more.Next Batch will be in February,

ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಾಸಕ ಶಿಬಿರವನ್ನು ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆ, ಸುಂಕೇನಹಳ್ಳಿ, ಬಸವನಗುಡಿ, ಬೆಂಗಳೂರು; ಇಲ್ಲಿ ಪ್ರಾರಂಭಿಸಲಾಯಿತು. ಸುಮಾರು 140 ಮಕ್ಕಳು ಶಿಬಿರಕ್ಕೆ ಸೇರಿಕೊಂಡಿದ್ದಾರೆ.ಮುಂದಿನ 2 ತಿಂಗಳ 8 ಭಾನುವಾರಗಳಂದು ಯೋಗ ವಿನೋದ, ಮನರಂಜನಾತ್ಮಕ ನಟನೆ, ಉಲ್ಲಾಸದಿಂದ ಉತ್ಸಾಹ ಮೂಡಿಸುವ ನೃತ್ಯ, ಕಲಿಕೆಯ ಆಟಗಳು ಹಾಗೂ ಇನ್ನೂ ಅನೇಕ ಸಂಗತಿಗಳನ್ನು ಮಕ್ಕಳಿಗೆ ಹೇಳಿಕೊಡಲಾಗುವುದು.2022ರ ಫೆಬ್ರವರಿಯಲ್ಲಿ ಮತ್ತೊಂದು ಬ್ಯಾಚನ್ನು ಪ್ರಾರಂಭಿಸಲಾಗುವುದು.