Call Us Now
+91 94482 84602
Email Us
info@rashtrotthana.org

ರಾಷ್ಟ್ರೋತ್ಥಾನ ಯೋಗಕ್ಕೆ 50.

1972ರಲ್ಲಿ ಶ್ರೀ ಅಜಿತ್ ಕುಮಾರ್ ಅವರು ರಾಷ್ಟ್ರೋತ್ಥಾನದಲ್ಲಿ ಯೋಗ ವಿಭಾಗವನ್ನು ಪ್ರಾರಂಭಿಸಿ, 2022ರ ಈ ಸಾಲಿನಲ್ಲಿ 50 ವಸಂತಗಳನ್ನು ಪೂರೈಸುತ್ತಿದೆ. ಶ್ರೀ ಅಜಿತ್ ಕುಮಾರ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿದ್ದರು.

ಇಂದು ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯು 17 ಯೋಗ ಕೇಂದ್ರಗಳನ್ನು ಹೊಂದಿದ್ದು, ಸಾವಿರಾರು ಜನರಿಗೆ ಯೋಗಾಭ್ಯಾಸದ ಪ್ರೇರಕ ಹಾಗೂ ಪೋಷಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ.

50 for Rashtrotthana Yoga
In 1972, Sri Ajit Kumar started Yoga Division in Rashtrotthana, now in 2022, it is completing 50 years of journey. Sri Ajit Kumar was Pracharak in RSS.
Today, Rashtrotthana Yogic Sciences and Research Institute is having 17 Yoga Centers and has become inspiration to thousands of people to practice Yoga.

https://rashtrotthana.org/
https://www.youtube.com/channel/UCccixFI_2_JydCPQWBCYpPQ
https://www.facebook.com/rashtrotthanaparishath
https://www.instagram.com/rashtrotthanaparishat/
https://twitter.com/Rashtrotthana_P

Rashtrotthana #RashtrotthanaParishat #RashtrotthanaParishatBengaluru #RashtrotthanaYoga #yoga #AjitKumar #GoldenJubilee