Call Us Now
+91 94482 84602

ವಿಶೇಷ ಉಪನ್ಯಾಸ – ಡಾ. ಆಶಾ ವಿಜಯ ಅವರಿಂದ

ಬೆಂಗಳೂರು, ಮಾರ್ಚ್ 12: ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಆಶಾ ವಿಜಯ‍ ಅವರು ‘ಮಹಿಳೆಯರಲ್ಲಿ ಮುಟ್ಟು ನಿಲ್ಲುವ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳು ಹಾಗೂ ಪರಿಹಾರಗಳು’ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. ಉಪನ್ಯಾಸವನ್ನು ಕೆಂಪೇಗೌಡನಗರದಲ್ಲಿರುವ ಕೇಶವಶಿಲ್ಪ ಯೋಗಕೇಂದ್ರದಲ್ಲಿ ಅಂದು ಸಂಜೆ ಆಯೋಜಿಸಲಾಗಿತ್ತು. ರಾಷ್ಟ್ರೋತ್ಥಾನ ಯೋಗವಿಜ್ಞಾನ ಹಾಗೂ ಸಂಶೋಧನ ಕೇಂದ್ರದ ನಿರ್ದೇಶಕ ಶ್ರೀ ನಾಗೇಂದ್ರ ಕಾಮತರು ಉಪಸ್ಥಿತರಿದ್ದರು.


Special Lecture by Dr. Asha Vijay
Bengaluru, Mar 12: Renowned Gynaecologist, Dr. Asha Vijay gave a lecture on ‘Menopausal problems and its treatment’. On that day the Lecture was organised at Keshavashilpa Yogic Center, Kempegowda Nagar. During the occasion Sri Nagendra Kamath, the Director of Rashtrotthana Yogic Science and Research Institute, was also present.

https://www.facebook.com/rashtrotthanaparishath/
https://rashtrotthana.org/

Rashtrotthana #RashtrotthanaParishat #RashtrotthanaParishatBengaluru
RashtrotthanaYoga #RashtrotthanaYogaCentres #RashtrotthanaYogaCentreBengaluru #RashtrotthanaYogicSciencesandResearchInstitute #RYSRIBengaluru #Doctor #Gynecologist #menopause #MenstrualCycle