ಉತ್ಥಾನ - ಡಿಸೆಂಬರ್, 2021
ವಿಶೇಷ ಸಂಚಿಕೆ: ವೈಚಾರಿಕ ಸೇನಾಪತಿ ಸೀತಾರಾಮ ಗೋಯಲ್
ಸನಾತನಧರ್ಮದ ವೈಚಾರಿಕ ಸಮರ್ಥನೆಯ ದಿಶೆಯಲ್ಲಿ ವಾಯ್ಸ್ ಆಫ್ ಇಂಡಿಯಾದಷ್ಟು ವ್ಯಾಪಕವಾಗಿಯೂ, ಉನ್ನತ ಮಟ್ಟದಲ್ಲಿಯೂ ಕೆಲಸ ಮಾಡಿದ ಸಂಸ್ಥೆ ಬಹುಶಃ ಇನ್ನೊಂದಿಲ್ಲ.
ವಾಯ್ಸ್ ಆಫ್ ಇಂಡಿಯಾ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಿ, ಹಿಂದುತ್ವವನ್ನು ವೈಚಾರಿಕವಾಗಿ, ಸೈದ್ಧಾಂತಿಕವಾಗಿ, ತರ್ಕಸಮ್ಮತವಾಗಿ ಸಮರ್ಥಿಸಿದ ಸೀತಾರಾಂ ಗೋಯಲ್ ಅವರ ಜನ್ಮಶತಾಬ್ದ ವರ್ಷ, 2021.
ಹಾಗೂ ಇನ್ನೂ ಹಲವಾರು ವಿಶೇಷತೆಗಳೊಂದಿಗೆ...
https://utthana.in/