ಮೇ 23: ಪ್ರತಿವರ್ಷದಂತೆ ಈ ವರ್ಷವೂ ಹೊಳಹೊನ್ನೂರಿನ ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ ಮಕ್ಕಳಿಗೆ ನೈತಿಕ ಪಾಠವನ್ನು ಮಾಡುವುದರೊಂದಿಗೆ ಶಾಲಾರಂಭವನ್ನು ಮಾಡಲಾಯಿತು.
ಭದ್ರಾವತಿ ನಗರದ ತರುಣ ಭಾರತಿ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಮಧುಕರ್ ಕಾನೆಟ್ಕರ್ ಇವರು ಮಕ್ಕಳಿಗೆ ಕಥೆಯ ಮೂಲಕ ನೈತಿಕ ಪಾಠವನ್ನು ಬೋಧಿಸಿದರು. ಕಥೆಯ ಮೂಲಕ ತಾಯಿಯ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು. ಶಿಕ್ಷಕರಿಗೂ ಮಕ್ಕಳ ಬೆಳವಣಿಗೆಯಲ್ಲಿ ಎಡವದಂತೆ ಕಿವಿಮಾತು ಹೇಳಿದರು. ವರ್ಷಪೂರ್ಣ ನುಡಿದಂತೆ ನಡೆಯಲು ಮಕ್ಕಳಿಗೆ ಪ್ರೇರಣೆ ನೀಡಿದರು.
ಶಾಲೆಯ ಕಾರ್ಯದರ್ಶಿಗಳಾದ ಶ್ರೀಯುತ ರಾಜಾರಾಂ ಇವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
https://rashtrotthana.org/
https://www.youtube.com/channel/UCccixFI_2_JydCPQWBCYpPQ
https://www.facebook.com/rashtrotthanaparishath
https://www.instagram.com/rashtrotthanaparishat/
https://twitter.com/Rashtrotthana_P
Rashtrotthana #RashtrotthanaParishat #RashtrotthanaParishatBengaluru #RashtrotthanaVidyalaya #RashtrotthanaVidyalayaHolehonnuru #SchoolRestart #Ethics #Holehonnuru