Call Us Now
+91 94482 84602

ಶ್ರೀ ರಂಗಾ ಹರಿಯವರಿಂದ ವಿರಚಿತ ಹಾಗೂ ಶ್ರೀ ಚಂದ್ರಶೇಖರ ಭಂಡಾರಿಯವರಿಂದ ಅನುವಾದಿತ, ರಾಷ್ಟ್ರೋತ್ಥಾ ಸಾಹಿತ್ಯದ ಇನ್ನೊಂದು ಅಮೂಲ್ಯ ಪುಸ್ತಕ ರಾಷ್ಟ್ರತಪಸ್ವಿ ಶ್ರೀಗುರೂಜಿ ಪ್ರಕಟಗೊಂಡಿದೆ.

ನಿಮ್ಮ ಪ್ರತಿಯನ್ನು ಇಂದೇ ಕಾಯ್ದಿರಿಸಿ:
https://www.sahityabooks.com/shop/sahitya-sindhu-prakashana/rashtratapasvi-sriguruji/

ರಾಷ್ಟ್ರೀಯ ಸ್ವಯಂಸೇವಕ ಸಂಘದ ದ್ವಿತೀಯ ಸರಸಂಘಚಾಲಕ ಶ್ರೀ ಗುರೂಜಿಯವರ ಜನ್ಮ ಶತಮಾನೋತ್ಸವ ವರ್ಷದಲ್ಲಿ ಅವರ ಸಮೃದ್ಧ ವೈಚಾರಿಕ ಸಂಪತ್ತಿನ ಕೂಲಂಕಷ ತಪಾಸಣೆ ನಡೆಸಿ “ಶ್ರೀ ಗುರೂಜಿ ಸಮಗ್ರ” ಎಂಬ ಹೆಸರಲ್ಲಿ ರಚಿಸಲಾದ 12 ಸಂಪುಟಗಳು ಶ್ರೀ ರಂಗಾ ಹರಿ ಅವರ ಲೋಕೋತ್ತರ ಕೊಡುಗೆಯಾಗಿ ಸಾರಸ್ವತ ಕ್ಷೇತ್ರವನ್ನು ಶ್ರೀಮಂತಗೊಳಿಸಿವೆ. ಅದರ ಉಪಲಬ್ಧಿಯಾಗಿ ಹಿಂದಿಯಲ್ಲಿ ಅವರು ಬರೆದಿರುವ ಶ್ರೀ ಗುರೂಜಿಯವರ ಜೀವನ ಚರಿತ್ರೆಯು ಅವರ ಇತ್ತೀಚಿನ ಕೃತಿಯಾಗಿದೆ.

https://www.facebook.com/rashtrotthanaparishath/
https://rashtrotthana.org/

Rashtrotthana #RashtrotthanaParishat #RashtrotthanaParishatBengaluru #RashtrotthanaSahitya #RashtrotthanaPublication #RSS #RashtriyaSwayamSevakSangh #SriGuruji #RangaHari #ChandrashekharaBhandari #BookRashtraTapasviSriGuruji #RashtraTapasviSriGuruji