Call Us Now
+91 94482 84602
Email Us
info@rashtrotthana.org

ಸಾಧನಾ ವಿದ್ಯಾರ್ಥಿಗಳ ಸಾಧನೆ

37 out of 39 girls from our 2020-21 Saadhana batch students have qualified the NEET. We are proud of our girls and wish them the best
ಸಾಧನೆಯ ಹಾದಿಯಲ್ಲಿ "ಸಾಧನಾ" ವಿದ್ಯಾರ್ಥಿನಿಯರ ಪಥ.

ಸಾಧನಾ 2020-21 ರ 3ನೇ ಸಾಲಿನಲ್ಲಿ 39 ವಿದ್ಯಾರ್ಥಿನಿಯರು NEET ಪರೀಕ್ಷೆ ಬರೆದಿದ್ದು,  37 ವಿದ್ಯಾರ್ಥಿನಿಗಳು NEET ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ನಾವು ನಮ್ಮ ವಿದ್ಯಾರ್ಥಿನಿಯರ ಬಗ್ಗೆ ಹೆಮ್ಮೆಪಡುತ್ತೇವೆ ಮತ್ತು ಅವರಿಗೆ ಶುಭ ಹಾರೈಸುತ್ತೇವೆ.