Call Us Now
+91 94482 84602

1-Day Prashikshana Varga for Yoga Teachers of Rashtrotthana

Bengaluru, June 26: Rashtrotthana Yogic Sciences and Research Institute conducted a 1-day Prashikshashana Varga at Sunkenahalli (Basavanagudi) for Yoga Teachers of all 17 Rashtrotthana Yoga Centres in Karnataka.
Sri Kajampadi Subramanya Bhat, a distinguished member of Akhila Bharata Karyakarini of RSS, spoke about the importance of upbringing an individual and in turn how it benefits the society alike. He explained about Yama & Niyama and its sub-sections with simple example part of his talk.
Sri Nagendra Kamath, Director of Yoga Department at Rashtrotthana, explained the Ujjayi and Bastrika Pranayama based on various verses in the Hatha Yoga Pradipika written by Swami Swatmarama. Brumadhya (Ajna Chakra) meditation guided by Sri Nagendra Kamath was practiced at the end of the session.
Dr. Suvarnini Konale, Resource Person at Rashtrotthana, spoke on an interesting topic on obesity -related diets and answered various diet relates queries from the teachers.

A total of 98 teachers from all Rashtrotthana Centres of Karnataka participated in the training programme.

ರಾಷ್ಟ್ರೋತ್ಥಾನದ ಯೋಗ ಶಿಕ್ಷಕರಿಗೆ 1 ದಿನದ ಪ್ರಶಿಕ್ಷಣ ವರ್ಗ
ಬೆಂಗಳೂರು, ಜೂನ್ 26: ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ವತಿಯಿಂದ ಕರ್ನಾಟಕದಲ್ಲಿರುವ ರಾಷ್ಟ್ರೋತ್ಥಾನದ ಎಲ್ಲ 17 ಯೋಗ ಕೇಂದ್ರಗಳಲ್ಲಿನ ಶಿಕ್ಷಕರಿಗೆ 1 ದಿನದ ಪ್ರಶಿಕ್ಷಣ ವರ್ಗವನ್ನು ಸುಂಕೇನಹಳ್ಳಿಯಲ್ಲಿ (ಬಸವನಗುಡಿ) ಆಯೋಜಿಸಲಾಗಿತ್ತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಕಾರ್ಯಕಾರಿಣಿ ಆಮಂತ್ರಿತ ಸದಸ್ಯರಾದ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು ಅಷ್ಟಾಂಗ ಯೋಗದ ವಿವಿಧ ಅಂಗಗಳಾದ ಯಮ, ನಿಯಮದ ಮೂಲಕ ವ್ಯಕ್ತಿ, ಸಮಾಜ ಮತ್ತು ಸ್ವಸ್ಥ ರಾಷ್ಟ್ರ ನಿರ್ಮಾಣ ಎನ್ನುವ ವಿಷಯದ ಕುರಿತಾಗಿ ಉಪನ್ಯಾಸವನ್ನು ನೀಡಿದರು.
ರಾಷ್ಟ್ರೋತ್ಥಾನ ಯೋಗ ವಿಭಾಗದ ನಿರ್ದೇಶಕರಾದ ಶ್ರೀ ನಾಗೇಂದ್ರ ಕಾಮತ್ ಅವರು ಸ್ವಾಮಿ ಸ್ವಾತ್ಮಾರಾಮರು ಬರೆದ ಹಠಯೋಗ ಪ್ರದೀಪಿಕಾದಲ್ಲಿ ಹೇಳಿದ ವಿವಿಧ ಶ್ಲೋಕಗಳನ್ನು ಆಧಾರವಾಗಿಟ್ಟುಕೊಂಡು ಉಜ್ಜಯೀ ಹಾಗೂ ಭಸ್ತ್ರಿಕಾ ಪ್ರಾಣಾಯಾಮವನ್ನು ವಿವರಿಸಿದರು. ಕೊನೆಯಲ್ಲಿ ಭ್ರೂಮಧ್ಯ ಧ್ಯಾನದ (ಆಜ್ಞಾಚಕ್ರ) ಅಭ್ಯಾಸವನ್ನು ಮಾಡಿಸಿದರು.
ಡಾ. ಸುವರ್ಣಿನೀ ಕೊಣಲೆ, ಸಂಪನ್ಮೂಲ ವ್ಯಕ್ತಿಗಳು, ರಾಷ್ಟ್ರೋತ್ಥಾನ, ಇವರು ಸ್ಥೂಲಕಾಯದಿಂದ ಬಳಲುವವರಿಗೆ ಸೂಕ್ತವಾದ ಆಹಾರ ಕ್ರಮ ಎಂಬ ವಿಷಯದ ಕುರಿತಾಗಿ ಉಪನ್ಯಾಸವನ್ನು ನೀಡಿದರು.
ಕರ್ನಾಟಕದಲ್ಲಿರುವ ರಾಷ್ಟ್ರೋತ್ಥಾನದ ಎಲ್ಲ ಯೋಗ ಕೇಂದ್ರಗಳಿಂದ ಒಟ್ಟು 98 ಜನ ಶಿಕ್ಷಕರು ಭಾಗವಹಿಸಿದ್ದರು.

https://rashtrotthana.org/
https://www.youtube.com/channel/UCccixFI_2_JydCPQWBCYpPQ
https://www.facebook.com/rashtrotthanaparishat
https://www.instagram.com/rashtrotthanaparishat/
https://twitter.com/Rashtrotthana_P

Rashtrotthana #RashtrotthanaYoga #PrashikshanaVarga #YogaTeachers #YogaTeachersTraining