Dharwad: Recently, the student of Dharwad Rashtrotthana Vidyakendra, Prithviraj Balehosur bagged the First Prize with Gold Medal in the National Level 10 Meter Shooting Competition (Group Category) organised in Hubli Shooting Academy. Prithviraj, the 8th Std Student in Vidyakendra, also won the Third Prize with Bronze Medal in Junior Individual Category.
Rashtrotthana congratulates Prithviraj for this achievement.
ರಾಷ್ಟ್ರಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಧಾರವಾಡದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿದ್ಯಾರ್ಥಿಯ ಸಾಧನೆ
ಧಾರವಾಡ: ಇತ್ತೀಚೆಗೆ ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯಲ್ಲಿ ನಡೆದ ರಾಷ್ಟ್ರಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಗುಂಪು ವಿಭಾಗದ 10 ಮೀಟರ್ ಶೂಟಿಂಗ್‍ನಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿದ್ಯಾರ್ಥಿ, ಪೃಥ್ವಿರಾಜ ಬಾಲೆಹೊಸೂರು ಪ್ರಥಮ ಸ್ಥಾನದಲ್ಲಿ ಗೆದ್ದು ಬಂಗಾರದ ಸಾಧನೆ ಮಾಡಿದ್ದಾನೆ. ವಿದ್ಯಾಕೇಂದ್ರದ 8ನೇ ತರಗತಿ ಓದುತ್ತಿರುವ ಪೃಥ್ವಿರಾಜ್, ಕಿರಿಯರ ವೈಯಕ್ತಿಕ ವಿಭಾಗದಲ್ಲೂ ತೃತೀಯ ಸ್ಥಾನದಲ್ಲಿ ಕಂಚಿನ ಪದಕವನ್ನು ಸಂಪಾದಿಸಿದ್ದಾನೆ.
ಈ ಅಪೂರ್ವ ಸಾಧನೆಗೆ ರಾಷ್ಟ್ರೋತ್ಥಾನದ ವತಿಯಿಂದ ಅಭಿನಂದನೆಗಳು.
https://rashtrotthana.org/
https://www.youtube.com/channel/UCccixFI_2_JydCPQWBCYpPQ
https://www.facebook.com/rashtrotthanaparishath
https://www.instagram.com/rashtrotthanaparishat/
https://twitter.com/Rashtrotthana_P