Bengaluru, Feb 28: Acupressure Treatment Centre inaugurated herein Rashtrotthana Yoga Centre, Sunkenahalli, Basavanagudi, by Sri Narayan Rao R Maanay, Secretary, BNM Educational Institutions. The General Secretary of Rashtrotthana Parishat, Sri N Dinesh Hegde was also present.
The Acupressure Treatment Centre will function on every Mon, Wed & Fridays from 5:30 – 6:30 pm.
Venue: Rashtrotthana Yogic Sciences and Research Institute, Sunkenahalli, Near Dodda Ganesha Temple, Basavanagudi, Bengaluru – 560 004
Contact: 91489 26940
Treatment by: Sri Hariprasad D A, Acupressure, Yoga Consultant and Head Physical Education Dept, BNM Institute of Technology, Bengaluru
ಬಸವನಗುಡಿಯಲ್ಲಿ ಆಕ್ಯುಪ್ರೆಷರ್ ಚಿಕಿತ್ಸಾ ಕೇಂದ್ರದ ಉದ್ಘಾಟನೆ
ಬೆಂಗಳೂರು, ಫೆಬ್ರವರಿ 28: ಇಲ್ಲಿನ ರಾಷ್ಟ್ರೋತ್ಥಾನ ಯೋಗ ಕೇಂದ್ರ, ಸುಂಕೇನಹಳ್ಳಿ, ಬಸವನಗುಡಿ,ಯಲ್ಲಿ ಆಕ್ಯುಪ್ರೆಷರ್ ಚಿಕಿತ್ಸಾ ಕೇಂದ್ರವನ್ನು ಬಿ.ಎನ್.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀ ನಾರಾಯಣ ರಾವ್ ಮಾನೆಯವರು ಉದ್ಘಾಟಿಸಿದರು. ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆಯವರು ಉಪಸ್ಥಿತರಿದ್ದರು.
ಆಕ್ಯುಪ್ರೆಷರ್ ಚಿಕಿತ್ಸಾ ಕೇಂದ್ರವು ಪ್ರತಿ ಸೋಮ, ಬುಧ ಹಾಗೂ ಶುಕ್ರವಾರಗಳಂದು ಸಂಜೆ 5:30 – 6:30ರ ವರೆಗೆ ಕಾರ್ಯಾಚರಿಸುತ್ತದೆ.
ಸ್ಥಳ: ರಾಷ್ಟ್ರೋತ್ಥಾನ ಯೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಸುಂಕೇನಹಳ್ಳಿ,
ದೊಡ್ಡ ಗಣೇಶ ದೇವಸ್ಥಾನದ ಹತ್ತಿರ, ಬಸವನಗುಡಿ, ಬೆಂಗಳೂರು – 560 004
ಫೋನ್: 91489 26940
ಚಿಕಿತ್ಸಕರು: ಶ್ರೀ ಹರಿಪ್ರಸಾದ್ ಡಿ. ಎ., ಆಕ್ಯುಪ್ರೆಷರ್ ಮತ್ತು ಯೋಗ ಸಲಹೆಗಾರರು ಮತ್ತು ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರು, BNM ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು
https://www.facebook.com/rashtrotthanaparishath/
https://rashtrotthana.org/