On 28 Feb 2022, Monday
Time: 5.30 PM
@ Rashtrotthana Yogic Sciences and Research Institute
Sunkenahalli, Near Dodda Ganesha Temple, Basavanagudi, Bengaluru – 560 004
Contact: 91489 26940
Treatment on every Monday, Wednesday & Friday from 5.30 to 6.30 PM
Problems addressed:
Arthritis, Cervical Spondylosis, Slip Disc, Varicose Vein, Frozen Shoulder, Tennis Elbow, Gastrointestinal Disorders, Asthma and Heart related problems, ENT and Eye related issues, Sinusitis, Headaches.
Treatment by Sri Hariprasad D A
Acupressure, Yoga Consultant and Head of Physical Education Dept, BNM Institute of Technology, Bengaluru
ಆಕ್ಯುಪ್ರೆಷರ್ ಚಿಕಿತ್ಸೆ ಉದ್ಘಾಟನೆ: ಬಸವನಗುಡಿ, ಬೆಂಗಳೂರಿನಲ್ಲಿ
28 ಫೆಬ್ರವರಿ 2022, ಸೋಮವಾರದಂದು
ಸಮಯ: 5.30 PM
ಸ್ಥಳ: ರಾಷ್ಟ್ರೋತ್ಥಾನ ಯೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ
ಸುಂಕೇನಹಳ್ಳಿ,
ದೊಡ್ಡ ಗಣೇಶ ದೇವಸ್ಥಾನದ ಹತ್ತಿರ,
ಬಸವನಗುಡಿ, ಬೆಂಗಳೂರು – 560 004
ಫೋನ್: 91489 26940
ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಸಂಜೆ 5.30ರಿಂದ 6.30ರ ವರೆಗೆ ಚಿಕಿತ್ಸೆ ನೀಡಲಾಗುತ್ತದೆ.
ನಿವಾರಿಸಲಾಗುವ ಸಮಸ್ಯೆಗಳು:
ಸಂಧಿವಾತ, ಸರ್ವಿಕಲ್ ಸ್ಪಾಂಡಿಲೋಸಿಸ್, ಸ್ಲಿಪ್ ಡಿಸ್ಕ್, ಉಬ್ಬಿರುವ ರಕ್ತನಾಳ, ಟೆನ್ನಿಸ್ ಮೊಣಕೈ, ಜಠರ ಮತ್ತು ಕರುಳಿನ ಅಸ್ವಸ್ಥತೆಗಳು, ಅಸ್ತಮಾ ಮತ್ತು ಹೃದಯ ಸಂಬಂಧಿ ಸಮಸ್ಯೆಗಳು, ENT ಮತ್ತು ಕಣ್ಣಿನ ಸಂಬಂಧಿತ ಸಮಸ್ಯೆಗಳು, ಸೈನುಟಿಸ್, ತಲೆನೋವು ಇತ್ಯಾದಿ.
ಚಿಕಿತ್ಸಕರು: ಶ್ರೀ ಹರಿಪ್ರಸಾದ್ ಡಿ. ಎ.
ಆಕ್ಯುಪ್ರೆಷರ್ ಮತ್ತು ಯೋಗ ಸಲಹೆಗಾರರು ಮತ್ತು ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರು, BNM ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು
https://www.facebook.com/rashtrotthanaparishath/
https://rashtrotthana.org/