Call Us Now
+91 94482 84602
Email Us
info@rashtrotthana.org

Applications called for Rashtrotthana – Tapas 2022-24 Batch

ರಾಷ್ಟ್ರೋತ್ಥಾನ – ತಪಸ್ 2022-24ರ ಬ್ಯಾಚ್‍ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಗಂಡು ಮಕ್ಕಳಿಗೆ PUC ಶಿಕ್ಷಣ ಹಾಗೂ IIT-JEE ತರಬೇತಿ ಉಚಿತವಾಗಿ ಪಡೆಯಲು ಸುವರ್ಣಾವಕಾಶ.
ಇದೇ ಡಿಸೆಂಬರ್ 10ರ ಒಳಗೆ ಆನ್‍ಲೈನ್‍ನಲ್ಲಿ ಅರ್ಜಿಯನ್ನು ತುಂಬಬೇಕು.
ನಿಮ್ಮ ನೆರೆಹೊರೆಯ ಅರ್ಹ ಪ್ರತಿಭಾವಂತ ಮಕ್ಕಳಿಗೆ ಮಾಹಿತಿಯನ್ನು ತಲುಪಿಸಿ.
ಯೋಜನೆಯು ಸತ್ಪಾತ್ರರಿಗೆ ತಲುಪಲು ನಿಮ್ಮ ಸಹಕಾರವೂ ಇರಲಿ.
ಅರ್ಜಿಯನ್ನು ಇಲ್ಲಿ ತುಂಬಿ: https://www.tapassaadhana.org/

https://rashtrotthana.org/
https://www.facebook.com/rashtrotthanaparishath
#Rashtrotthana#RashtrotthanaParishat#Tapas#RashtrotthanaTapas#FreeCoaching#PUCEducation#IITJEECoaching#IITJEE