Call Us Now
+91 94482 84602

Art & Craft Session @ Rashtrotthana Summer Camp

Rashtrotthana Yogic Sciences and Research Institute is organising a Summer Camp for children.
Duration: 4 to 17 April, 2022

Location 1: ‘Keshavashilpa’, KG Nagar, Bengaluru
Location 2: ‘Ajitasmriti’, Jayanagar, Bengaluru

What will be taught?
Yoga & Value based Stories; Art & Craft; Mantra & Shloka Chanting; Learning through Exciting Games & more
**
ರಾಷ್ಟ್ರೋತ್ಥಾನ ಬೇಸಿಗೆ ಶಿಬಿರದಲ್ಲಿ ಚಿತ್ರಕಲಾ ಅವಧಿ
ರಾಷ್ಟ್ರೋತ್ಥಾನ ಯೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯು ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸುತ್ತಿದೆ.
ಅವಧಿ: 4 ರಿಂದ 17 ಏಪ್ರಿಲ್ 2022

ಸ್ಥಳ 1: ‘ಕೇಶವಶಿಲ್ಪ’, ಕೆ.ಜಿ.ನಗರ, ಬೆಂಗಳೂರು
ಸ್ಥಳ 2: ‘ಅಜಿತಸ್ಮೃತಿ’, ಜಯನಗರ, ಬೆಂಗಳೂರು

ಏನನ್ನು ಕಲಿಸಲಾಗುತ್ತದೆ?
ಯೋಗ ಮತ್ತು ಮೌಲ್ಯಾಧಾರಿತ ಕಥೆಗಳು; ಆರ್ಟ್ ಮತ್ತು ಕ್ರ್ಯಾಫ್ಟ್; ಮಂತ್ರ ಮತ್ತು ಶ್ಲೋಕಗಳ ಪಠಣ; ಆಕರ್ಷಕ ಮತ್ತು ಕಲಿಕಾ ಪೂರಕ ಆಟಗಳು

https://www.facebook.com/rashtrotthanaparishath/
https://rashtrotthana.org/

Rashtrotthana, RashtrotthanaParishat, RashtrotthanaParishat Bengaluru, Summer vacation, Summer holidays, Summer camp, Children, Kids, Learning ,Skill Development ,Art Craft ,Art Craft