Call Us Now
+91 94482 84602
Email Us
info@rashtrotthana.org

Bhagavad Gita Lecture Series inauguration @ RYSRI, Sunkenahalli

Bengaluru, Feb 26: Today marked the inauguration of Bhagavad Gita Lecture Series: Comprehensible Instructions (Moral values) at Rashtrotthana Yoga Centre of Sunkenahalli. Dr. Bhimsen Acharya,
Scholar and Orator of Uttaradi Mutt, inaugurated the event. Sri Narayan K S, Treasurer of Rashtrotthana Parishat was also present.

This Bhagavad Gita Lecture Series will be held on every Saturday from 6:30 to 7:30 pm at at Rashtrotthana Yoga Centre of Sunkenahalli.
All are Welcome.


ಭಗವದ್ಗೀತಾ ಉಪನ್ಯಾಸ ಸರಣಿಯ ಉದ್ಘಾಟನೆ – ಸುಂಕೇನಹಳ್ಳಿಯ ಯೋಗ ಕೇಂದ್ರದಲ್ಲಿ
ಬೆಂಗಳೂರು, ಫೆಬ್ರವರಿ 26: ಭಗವದ್ಗೀತಾ ಉಪನ್ಯಾಸ ಸರಣಿಯ ಉದ್ಘಾಟನೆಯನ್ನು ಇಂದು ಸುಂಕೇನಹಳ್ಳಿಯ ರಾಷ್ಟ್ರೋತ್ಥಾನ ಯೋಗ ಕೇಂದ್ರದಲ್ಲಿ ಮಾಡಲಾಯಿತು. ವಿದ್ವಾಂಸರು ಹಾಗೂ ಉತ್ತರಾದಿ ಮಠದ ಪ್ರವಚನಕಾರರಾದ ಡಾ. ಭೀಮಸೇನ ಆಚಾರ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಷ್ಟ್ರೋತ್ಥಾನ ಪರಿಷತ್ತಿನ ಕೋಶಾಧ್ಯಕ್ಷರಾದ ಶ್ರಿ ನಾರಾಯಣ ಕೆ. ಎಸ್.ರವರು ಉಪಸ್ಥಿತರಿದ್ದರು.

ಭಗವದ್ಗೀತೆಯ ಈ ಉಪನ್ಯಾಸ ಸರಣಿ ಪ್ರತಿ ಶನಿವಾರ ಸಂಜೆ 6:30 ಯಿಂದ 7:30ರ ವರೆಗೆ ಇರಲಿದೆ.
ಸರ್ವರಿಗೂ ಆದರದ ಸ್ವಾಗತ.

https://www.facebook.com/rashtrotthanaparishath/
https://rashtrotthana.org/

Rashtrotthana #RashtrotthanaParishat #RashtrotthanaParishatBengaluru
RashtrotthanaYoga #RashtrotthanaYogaCentres #RashtrotthanaYogaCentreBengaluru #RashtrotthanaYogicSciencesandResearchInstitute #RashtrotthanaYogicSciencesandResearchInstituteBengaluru #RYSRIBengaluru #bhagavadgita #bhimsenacharya