Bengaluru, Feb 13: Sri Suneel Puranik, Chairman, Karnataka Chalanachitra Academy inaugurated the Blood Donation organised herein Keshavashilpa, Kempegowdanagar. Sri. K S Narayan, Treasurer of Rashtrotthana Parishat, was present. Camp was organised by Rashtrotthana Yogic Sciences and Research Institute and facilitated by Rashtrotthana Blood Centre.
ಕೇಶವಶಿಲ್ಪದಲ್ಲಿ ರಕ್ತದಾನ ಶಿಬಿರ
ಬೆಂಗಳೂರು, ಫೆಬ್ರವರಿ 13: ಕಂಪೇಗೌಡನಗರದ ಕೇಶವಶಿಲ್ಪ ಯೋಗ ಕೇಂದ್ರದಲ್ಲಿ ರಕ್ತದಾನ ಶಿಬಿರವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಶ್ರೀ ಸುನೀಲ್ ಪುರಾಣಿಕ್ ಅವರು ಉದ್ಘಾಟಿಸಿದರು. ರಾಷ್ಟ್ರೋತ್ಥಾನ ಪರಿತ್ತಿನ ಕೋಶಾಧ್ಯಕ್ಷರಾದ ಶ್ರೀ ಕೆ. ಎಸ್. ನಾರಾಯಣ್ ಅವರು ಉಪಸ್ಥಿತರಿದ್ದರು. ರಕ್ತದಾನ ಶಿಬಿರವನ್ನು ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಆಯೋಜಿಸಿದ್ದು, ರಾಷ್ಟ್ರೋತ್ಥಾನ ರಕ್ತಕೇಂದ್ರವು ಸಹಕಾರವನ್ನು ನೀಡಿತು.
https://www.facebook.com/rashtrotthanaparishath/
https://rashtrotthana.org/