Call Us Now
+91 94482 84602

Blood Donation Camps in Jayanagar & Sadashivanagar

Bengaluru, Feb 20: Rashtrotthana Yogic Sciences and Research Institute organised Blood Donation Camps in Jayanagar and Sadashivanagar Centres. Jayanagar Camp which was organised in association with Samartha Bharata, was inaugurated by Dr. Giridhara Kaje of Prashanthi Ayurvedic Centre and Sadashivanagar Camp by Sri Prakash Belawadi, Actor in 5 Languages and Director. 203 persons in Jayanagar and 106 persons in Sadashivanagar donated blood. And Rashtrotthana Blood Centre gave technical support to the camps.


ರಕ್ತದಾನ ಶಿಬಿರಗಳು – ಜಯನಗರ ಹಾಗೂ ಸದಾಶಿವನಗರದಲ್ಲಿ
ಬೆಂಗಳೂರು, ಫೆಬ್ರವರಿ 20: ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವತಿಯಿಂದ ಜಯನಗರ ಹಾಗೂ ಸದಾಶಿವನಗರ ಕೇಂದ್ರಗಳಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಸಮರ್ಥ ಭಾರತದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜಯನಗರದ ಶಿಬಿರವನ್ನು ಪ್ರಶಾಂತಿ ಆಯುರ್ವೇದಿಕ್ ಸೆಂಟರ್‍-ನ ಡಾ. ಗಿರಿಧರ ಕಜೆಯವರು ಹಾಗೂ ಸದಾಶಿವನಗರದ ಶಿಬಿರವನ್ನು ಪಂಚಭಾಷಾ ನಟರು ಹಾಗೂ ನಿರ್ದೇಶಕರಾದ ಶ್ರೀ ಪ್ರಕಾಶ ಬೆಳವಾಡಿಯವರು ಉದ್ಘಾಟಿಸಿದರು. ಜಯನಗರದಲ್ಲಿ 203 ಹಾಗೂ ಸದಾಶಿವನಗರದಲ್ಲಿ 106 ಮಂದಿ ರಕ್ತದಾನಿಗಳು ರಕ್ತದಾನ ಮಾಡಿದರು. ಹಾಗೂ ರಾಷ್ಟ್ರೋತ್ಥಾನ ರಕ್ತಕೇಂದ್ರವು ತಾಂತ್ರಿಕ ಸಹಕಾರವನ್ನು ನೀಡಿತು.

https://www.facebook.com/rashtrotthanaparishath/
https://rashtrotthana.org/

Rashtrotthana #RashtrotthanaParishat #RashtrotthanaBloodCentre #RashtrotthanaBloodCentreBengaluru #BloodDonation #BloodDonationCamp #BloodDonationCampBengaluru #BlooDonationCampRashtrotthana #BloodDonation20Feb2022 #BloodDonationJayanagar #BloodDonationSadashivanagar #GiridharaKaje #PrakashBelawadi #SamarthaBharata #Yoga #RashtrotthanaYoga