Call Us Now
+91 94482 84602

Brindavan Agroforestry Project in Madhavasrushti

Bengaluru Rural, June 25: Tree Plantation was organised herein Madhavasrushti of Rashtrotthana, Sri Kshetra Ghati Subrahmanya, Doddaballapura Taluk. Aptean India Pvt. Ltd and Jeevanamukti Foundation Trust jointly organised the event, Brindavan Agroforestry Project. Sri Prabhu Chauhan, Hon’ble Minister of Animal Husbandry, GoK, graced the occasion.

ಬೃಂದಾವನ ಕೃಷಿ ಅರಣ್ಯ ಯೋಜನೆ: ಮಾಧವಸೃಷ್ಟಿಯಲ್ಲಿ
ಬೆಂಗಳೂರು ಗ್ರಾಮಾಂತರ, ಜೂನ್ 25: ಇಲ್ಲಿನ ರಾಷ್ಟ್ರೋತ್ಥಾನ ಮಾಧವಸೃಷ್ಟಿ, ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ‍್ಯ, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ವನಮಹೋತ್ಸವವನ್ನು ಆಯೋಜಿಸಲಾತ್ತು. ಬೃಂದಾವನ ಕೃಷಿ ಅರಣ್ಯ ಯೋಜನೆಯ ಈ ಕಾರ್ಯಕ್ರಮವನ್ನು ಆಪ್ಟೀನ್ ಇಂಡಿಯಾ ಪ್ರೈ. ಲಿ. ಹಾಗೂ ಜೀವನಮುಕ್ತಿ ಫೌಂಡೇಷನ್ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ್ದವು. ಕರ್ನಾಟಕ ರಾಜ್ಯ ಪಶುಸಂಗೋಪನಾ ಇಲಾಖೆಯ ಮಾನ್ಯ ಸಚಿವರಾದ ಶ್ರೀ ಪ್ರಭು ಚವ್ಹಾನ್‍ ಅವರು ಉಪಸ್ಥಿತರಿದ್ದರು.