Call Us Now
+91 94482 84602
Email Us
info@rashtrotthana.org

Dedication of Rashtrotthana Sahitya Digital Version – Media Coverage

ಪತ್ರಿಕೆಗಳಲ್ಲಿ ಡಾ. ವಿಜಯ ಸಂಕೇಶ್ವರ ಅವರಿಂದ ರಾಷ್ಟ್ರೋತ್ಥಾನ ಸಾಹಿತ್ಯದ ಡಿಜಿಟಲ್ ಆವೃತ್ತಿಯ ಲೋಕಾರ್ಪಣೆ ಹಾಗೂ ನ.೫ರ ಕನ್ನಡ ಪುಸ್ತಕ ಹಬ್ಬದ ಇನ್ನಿತರೇ ಕಾರ್ಯಕ್ರಮಗಳ ಸುದ್ದಿ-ಸಂಗ್ರಹ.

ನವೆಂಬರ್-ನ ಕರ್ನಾಟಕ ರಾಜ್ಯೋತ್ಸವದ ಸುಸಂದರ್ಭದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ ಕನ್ನಡ ಪುಸ್ತಕ ಹಬ್ಬ ಅಕ್ಟೋಬರ್ 29ರಿಂದ ಆರಂಭಿಸಿ ನವೆಂಬರ್ 27ರ ವರೆಗೆ 1 ತಿಂಗಳ ಕಾಲ ನಡೆಯಲಿದೆ. ಹಬ್ಬದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಪುಸ್ತಕ ಬಿಡುಗಡೆ, ವಿಶೇಷ ಉಪನ್ಯಾಸ ಹಾಗೂ ಸಂವಾದ ಇರಲಿದೆ. ರಾಷ್ಟ್ರೋತ್ಥಾನ ಸಾಹಿತ್ಯ ಮಾತ್ರವಲ್ಲದೇ ಇತರೇ ಪ್ರಸಿದ್ಧ ಸಾಹಿತ್ಯಗಳೂ ಲಭ್ಯವಿದ್ದು, 50%ವರೆಗೂ ರಿಯಾಯಿತಿ ಸಿಗಲಿದೆ.

ಅಂತರ್ಜಾಲ ಖರೀದಿಯ ಕೊಂಡಿ: https://www.sahityabooks.com/

https://rashtrotthana.org/
https://www.facebook.com/rashtrotthanaparishath
#Rashtrotthana#RashtrotthanaParishat#KannadaPustakaHabba2022#KannadaPustakaHabba#RashtrotthanaSahitya#BookFair#50Discount#BookFairBengaluru#Vijaysankeshwar#Hosadigantha#Vijayavani#RohitChakratirtha#babukrishnamurthy