Call Us Now
+91 94482 84602
Email Us
info@rashtrotthana.org

Dedication of Well-equipped Bus of Rashtrotthana Blood Centre – Hubli

On Feb 16, Wednesday, Well-equipped Bus of Rashtrotthana Blood Centre – Hubli, will be dedicated. Program starts at 10 am.
The bus has been donated by Infosys Foundation and will be utilised for blood collection.
Program will be held at Murusavira Math of Hubli and H.H. Ma.Ni.Pra. Jagadguru Sri Rajayogindra Mahaswamiji will grace the ceremony.
Sri Mangesh Bhende and Sri Virendra Cheda will be present.
All are cordially welcomed.


ರಾಷ್ಟ್ರೋತ್ಥಾನ ರಕ್ತ ಕೇಂದ್ರ – ಹುಬ್ಬಳ್ಳಿಯ ಸುಸಜ್ಜಿತ ಬಸ್‍ನ ಲೋಕಾರ್ಪಣೆ
ಫೆಬ್ರವರಿ 16, ಬುಧವಾರದಂದು ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಸುಸಜ್ಜಿತ ಬಸ್‍ನ ಲೋಕಾರ್ಪಣೆ ನಡೆಯಲಿದೆ. ಕಾರ್ಯಕ್ರಮ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗಲಿದೆ.
ಬಸ್ಸನ್ನು ಇನ್ಫೋಸಿಸ್ ಫೌಂಡೇಶನ್‍ನವರು ಕೊಡುಗೆಯಾಗಿ ನೀಡಿದ್ದು, ರಕ್ತ ಸಂಗ್ರಹಣೆಗಾಗಿ ಬಳಸಲಾಗುತ್ತದೆ.
ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಪ.ಪೂ. ಮ.ನಿ.ಪ್ರ. ಜಗದ್ಗುರು ಶ್ರೀ ರಾಜಯೋಗೀಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ ಇರಲಿದೆ.
ಶ್ರೀ ಮಂಗೇಶ ಭೇಂಡೆ ಹಾಗೂ ಶ್ರೀ ವೀರೇಂದ್ರ ಛೇಡಾ ಅವರು ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತ.
http://bloodcentrehubli.rashtrotthana.org/

https://www.facebook.com/rashtrotthanaparishath/
https://rashtrotthana.org/

Rashtrotthana #RashtrotthanaParishat #RashtrotthanaBloodCentre #RashtrotthanaBloodCentreHubli #RBCH #BusDedication #InfosysFoundation #moorusaviramath #hubli