ಗಾಂಧಿಜಯಂತಿಯ ನಿಮಿತ್ತ ವಿಶೇಷ ಉಪನ್ಯಾಸ: ಸಮಯಾತೀತ ಮಹಾತ್ಮ ಗಾಂಧಿ

Map Unavailable

Date/Time
Date(s) - 02/10/2018
10:15 am

Location
ಡಾಲಿ ಮೆಮೊರಿಯಲ್ ಹಾಲ್, ಮಿಥಿಕ್ ಸೊಸೈಟಿ,

Categories No Categories


ವಕ್ತಾರರು : ಶ್ರೀ ವಿ ನಾಗರಾಜ್, ಕ್ಷೇತ್ರೀಯ ಸಂಘಚಾಲಕರು (ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ), ಆರೆಸ್ಸೆಸ್

ದಿನಾಂಕ : 2 ನೇ ಅಕ್ಟೋಬರ್ 2018 ಮಂಗಳವಾರ

ಸಮಯ : ಬೆಳಿಗ್ಗೆ 10.15 ಕ್ಕೆ

ಸ್ಥಳ : ಡಾಲಿ ಮೆಮೊರಿಯಲ್ ಹಾಲ್, ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಂಗಳೂರು – 560001

ಶ್ರೀ ವಿ ನಾಗರಾಜ್, ಬೆಂಗಳೂರಿನವರು. ಲೇಖಕರು ಮತ್ತು ಚಿಂತಕರು. ಮಿಥಿಕ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿಗಳು. ಭಾರತೀಯ ಜೀವವಿಮಾ ನಿಗಮದಲ್ಲಿ ಸೇವೆ ಸಲ್ಲಿಸಿ ಸಮಾಜ ಕಾರ್ಯಕ್ಕೆ ಹೆಚ್ಚು ಸಮಯವನ್ನು ಮೀಸಲಿಡುವುದಕ್ಕಾಗಿ ಸ್ವಯಂ ನಿವೃತ್ತಿಯನ್ನು ಪಡೆದಿದ್ದಾರೆ. ಪ್ರಾಚೀನ ಭಾರತೀಯ ವಿಜ್ಞಾನಿಗಳ ಕುರಿತಂತೆ ಇವರ ಬರೆಹಗಳು ಬ್ರಿಟಾನಿಕಾ ಎನ್ಸೈಕ್ಲೋಪಿಡಿಯಾದಲ್ಲಿ ಪ್ರಕಟಗೊಂಡಿವೆ. ಜಗದೀಶ್ ಚಂದ್ರ ಬೋಸರ ಜೀವನ ಕುರಿತಾದ ಪುಸ್ತಕವನ್ನು ಬರೆದಿದ್ದಾರೆ.

ನಿಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿ :

https://tinyurl.com/gandhitalk

Participate

We Need Your Support

Click Here