Bengaluru, Jan 8: A session was held on Swami Vivekananda as a part of Faculty Development Program herein Rashtrotthana Vidya Kendra – Thanisandra. Smt Rekha Ramchandran presided over the session and it had been a wonderful incite to the various experiences of Swami Vivekananda and great inspiration for all the teachers.
*****
ಅಧ್ಯಾಪಕರ ಪುನಶ್ಚೇತನ ಕಾರ್ಯಕ್ರಮ – ರಾ.ವಿ.ಕೇ. – ಥಣಿಸಂದ್ರ
ಬೆಂಗಳೂರು, ಜನವರಿ 8: ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಥಣಿಸಂದ್ರದಲ್ಲಿ ಅಧ್ಯಾಪಕರ ಪುನಶ್ಚೇತನ ಕಾರ್ಯಕ್ರಮದ (FDP) ಅಂಗವಾಗಿ ಸ್ವಾಮಿ ವಿವೇಕಾನಂದರ ಕುರಿತು ಅವಧಿಯನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶ್ರೀಮತಿ ರೇಖಾ ರಾಮಚಂದ್ರನ್ ಅವರು ಸ್ವಾಮಿ ವಿವೇಕಾನಂದರ ಬಾಲ್ಯ, ಜೀವನ, ಸಾಧನೆ, ಅನುಭವ ಹಾಗೂ ಪ್ರೇರಣೆಗಳು ಶಿಕ್ಷಕರಿಗೆ ಸ್ಫೂರ್ತಿದಾಯಕವಾಗಿವೆ ಎಂದು ಹೇಳಿದರು.
#Rashtrotthana #RashtrotthanaParishat #RVKThanisandra #RashtrotthanaVidyaKendraThanisandra #FDPRVKThanisandra #SwamiVivekananda