Call Us Now
+91 94482 84602
Email Us
info@rashtrotthana.org

Free Diabetes Check-up Camp in Satyanagar

Bengaluru, Feb 24: Free Diabetes Check-up Camp of February month was organised herein Satynagar by Seva Vasati Prakalpa of Rashtrotthana. Dr. Ramesh gave treatment and the volunteers of Rashtrotthana Blood Centre made BP and Sugar tests.


ಸತ್ಯನಗರದಲ್ಲಿ ಉಚಿತ ಮಧುಮೇಹ ತಪಾಸಣಾ ಶಿಬಿರ
ಬೆಂಗಳೂರು, ಫೆಬ್ರವರಿ 24: ರಾಷ್ಟ್ರೋತ್ಥಾನ ಪರಿಷತ್ ಸೇವಾ ವಸತಿ ಪ್ರಕಲ್ಪದ ವತಿಯಿಂದ ಇಲ್ಲಿನ ಸತ್ಯ ನಗರದಲ್ಲಿ ಈ ತಿಂಗಳ ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಡಾಕ್ಟರ್ ರಮೇಶ್ ರವರು ರೋಗಿಗಳಿಗೆ ಚಿಕಿತ್ಸೆ ನೀಡಿದರು. ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಕಾರ್ಯಕರ್ತರು ಬಿಪಿ ಮತ್ತು ಶುಗರ್ ತಪಾಸಣೆ ಮಾಡಿದರು.

https://www.facebook.com/rashtrotthanaparishath/
https://rashtrotthana.org/

Rashtrotthana #RashtrotthanaParishat #RashtrotthanaParishatBengaluru #SevaVasati #DiabetesCheckup #FreeDiabetesCheckup #RashtrotthanaSevaVasati #FreeDiabetesCamp