Call Us Now
+91 94482 84602
Email Us
info@rashtrotthana.org

Gita Jayanti celebration @ Rashtrotthana Vidya Kendra – Thanisandra

Bengaluru, Dec 14: Gita Jayanti was celebrated herein Rashtrotthana Vidya Kendra, Thanisandra.

HoD of Sanskrit Dept., Sri Deepak Guruji gave a lecture on the speciality of Gita Jayanti celebration. Kum. Tanya, 10th Std Student, shared her thoughts. All the students of 10th Class, Teachers were present during the occasion and chanted the verses of Gita.

Full Video of the Program: https://www.facebook.com/100028277230105/videos/402223751356028/

**

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಥಣಿಸಂದ್ರದಲ್ಲಿ ಗೀತಾ ಜಯಂತಿ ಆಚರಣೆ

ಬೆಂಗಳೂರು, ಡಿಸೆಂಬರ್ 14: ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಥಣಿಸಂದ್ರದಲ್ಲಿ ಗೀತಾ ಜಯಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಶ್ರೀಯುತ ದೀಪಕ್ ಗುರೂಜಿಯವರು ಗೀತಾ ಜಯಂತಿಯ ಆಚರಣೆ ಉದ್ದೇಶವನ್ನು ತಿಳಿಸಿಕೊಟ್ಟರು. ಹತ್ತನೆಯ ತರಗತಿಯ ವಿದ್ಯಾರ್ಥಿನಿ ಕು. ತಾನ್ಯಾ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು ಹಾಗೂ ಹತ್ತನೆಯ ತರಗತಿಯ ಎಲ್ಲ ಮಕ್ಕಳು, ಶಿಕ್ಷಕ ವೃಂದದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಗೀತಾ ಪಠಣವನ್ನು ಮಾಡಿದರು.

ಕಾರ್ಯಕ್ರಮದ ಪೂರ್ಣ ವೀಡಿಯೋ: https://www.facebook.com/100028277230105/videos/402223751356028/

https://www.facebook.com/hashtag/gitajayantirvkt