Call Us Now
+91 94482 84602

Gurupurnima Utsav @ Tapas Prakalpa

Bengaluru, July 14: Gurupurnima Utsav was celebrated in Tapas Prakalpa. Sri Rajesh Padmarji, Pranta Saha Prachar Pramukh and Mentor of Disha Bharat and Sri Vasant Kumarji, Principal of Rashtrotthana Vidya Kendra – Banashankari, graced the occasion. Sri Rajeshji elaborated on Vedas and its meaning.

ತಪಸ್ ಪ್ರಕಲ್ಪದಲ್ಲಿ ಗುರುಪೂರ್ಣಿಮಾ ಉತ್ಸವ
ಬೆಂಗಳೂರು, ಜುಲೈ 14: ತಪಸ್ ಪ್ರಕಲ್ಪದಲ್ಲಿ ಗುರುಪೂರ್ಣಿಮಾ ಉತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂತ ಸಹ ಪ್ರಚಾರ ಪ್ರಮುಖ್ ಹಾಗೂ ದಿಶಾ ಭಾರತ್‍ನ ಮೆಂಟರ್ ಶ್ರೀಯುತ ರಾಜೇಶ್ ಪದ್ಮಾರ್ ಜೀರವರು ಮತ್ತು ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಬನಶಂಕರಿ ಶಾಲೆಯ ಪ್ರಧಾನ ಆಚಾರ್ಯರಾದ ಶ್ರೀಯುತ ವಸಂತ್ ಕುಮಾರ್ ಜೀ ರವರು ಉಪಸ್ಥಿತರಿದ್ದರು. ಶ್ರೀ ರಾಜೇಶ್‍ಜೀಯವರು ಬೌದ್ಧಿಕ್ ನಲ್ಲಿ ವೇದಗಳ ಪರಿಚಯ ಮತ್ತು ಅರ್ಥ ವಿವರಣೆ ನೀಡಿದರು.

https://rashtrotthana.org/
https://www.youtube.com/channel/UCccixFI_2_JydCPQWBCYpPQ
https://www.facebook.com/rashtrotthanaparishat
https://www.instagram.com/rashtrotthanaparishat/
https://twitter.com/Rashtrotthana_P

Rashtrotthana #RashtrotthanaParishat #Tapas #RashtrotthanaTapas #GuruPurnima