Call Us Now
+91 94482 84602
Email Us
info@rashtrotthana.org

Holistic Development Course for Children

@ Rashtrotthana Yogic Sciences and Research Institute, Basavanagudi, Bengaluru
started on 6th Feb 2022, every Sunday
for the Children from 8 to 18 yrs
What will be taught? Yoga with Fun, Entertaining Role-playing, Happy Dance, Learning through exciting Games & more
Children are participating very enthusiastically.
Enrol your child now!
Contact: 91489 26940


ಮಕ್ಕಳಿಗಾಗಿ ಸಮಗ್ರ ವ್ಯಕ್ತಿತ್ವ ವಿಕಾಸಕ ಶಿಬಿರ
ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆ, ಬಸವನಗುಡಿ, ಬೆಂಗಳೂರು; ಇಲ್ಲಿ
6ನೇ ಫೆಬ್ರವರಿ 2022ದಿಂದ ಪ್ರಾರಂಭವಾಗಿದ್ದು, ಪ್ರತಿ ಭಾನುವಾರಗಳಂದು ನಡೆಯುತ್ತದೆ.
8 ರಿಂದ 18 ವರ್ಷದ ಮಕ್ಕಳಿಗಾಗಿ
ಏನೆಲ್ಲ ಹೇಳಿಕೊಡಲಾಗುತ್ತದೆ? ಯೋಗ-ವಿನೋದ, ನಲಿ-ಕಲಿ ಮಾದರಿಯಲ್ಲಿ ಯೋಗಾಭ್ಯಾಸ; ಮನರಂಜನಾತ್ಮಕ ನಟನೆ; ಉಲ್ಲಾಸದಿಂದ ಉತ್ಸಾಹ ಮೂಡಿಸುವ ನೃತ್ಯ; ಕಲಿಕೆಯ ಆಟಗಳು ಹಾಗೂ ಇನ್ನೂ ಅನೇಕ
ಶಿಬಿರದಲ್ಲಿ ಮಕ್ಕಳು ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.
ನೀವೂ ನಿಮ್ಮ ಮಗುವನ್ನು ಶಿಬಿರಕ್ಕೆ ಸೇರಿಸಬಹುದು.
ಸಂಪರ್ಕಿಸಿ: 91489 26940

https://www.facebook.com/rashtrotthanaparishath/
https://rashtrotthana.org/
https://www.sahityabooks.com/

Rashtrotthana #RashtrotthanaParishat #RashtrotthanaYoga #Yoga #Vikasa #VikasaHolisticDevelopmentCourse #HolisticDevelopmentCourse #ChildrenHolisticDevelopmentCourse #PersonalityDevelopment #ChildGrowth #RashtrotthanaPersonalityDevelopment