Call Us Now
+91 94482 84602
Email Us
info@rashtrotthana.org

Holistic Development Course for Children & Elders- Running Successfully@Basavanagudi.

Dec 19: Holistic Development Course for Children & Elders running successfully at Rashtrotthana Yogic Sciences and Research Institute, Sunkenahalli, Basavanagudi, Bengaluru.
Children’s Course started on Dec 5 and Elder’s Course started on Dec 12. For the next 6 Sundays in 1.5 months children’s will be taught Yoga with fun, Entertaining Role-playing, Happy, Learning through exciting games & more. Elders will be engaged with interesting interactions, lectures and many activities.
Next Batch will be in February, 2022.


ಮಕ್ಕಳು ಹಾಗೂ ದೊಡ್ಡವರಿಗಾಗಿ ಸಮಗ್ರ ವ್ಯಕ್ತಿತ್ವ ವಿಕಾಸಕ ಶಿಬಿರ – ಬಸವನಗುಡಿಯಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ
ಡಿಸೆಂಬರ್ 19: ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆ, ಸುಂಕೇನಹಳ್ಳಿ, ಬಸವನಗುಡಿ, ಬೆಂಗಳೂರು, ಮಕ್ಕಳು ಹಾಗೂ ದೊಡ್ಡವರಿಗಾಗಿ ನಡೆಸುತ್ತಿರುವ ಸಮಗ್ರ ವ್ಯಕ್ತಿತ್ವ ವಿಕಾಸಕ ಶಿಬಿರವು 2ನೇ ವಾರ ಯಶಸ್ವಿಯಾಗಿ ನಡೆಯಿತು.
ಡಿಸೆಂಬರ್ 5ರಂದು ಪ್ರಾರಂಭವಾದ ಮಕ್ಕಳ ಶಿಬಿರ ಹಾಗೂ 12ರಂದು ಪ್ರಾರಂಭವಾದ ದೊಡ್ಡವರ ಶಿಬಿರ ಮುಂದಿನ 1.5 ತಿಂಗಳ 6 ಭಾನುವಾರಗಳಂದು ನಡೆಯಲಿದೆ. ಮಕ್ಕಳಿಗೆ ಯೋಗ ವಿನೋದ, ಮನರಂಜನಾತ್ಮಕ ನಟನೆ, ಉಲ್ಲಾಸದಿಂದ ಉತ್ಸಾಹ ಮೂಡಿಸುವ ನೃತ್ಯ, ಕಲಿಕೆಯ ಆಟಗಳು ಹಾಗೂ ಇನ್ನೂ ಅನೇಕ ಸಂಗತಿಗಳನ್ನು ಹೇಳಿಕೊಡಲಾಗುವುದು. ದೊಡ್ಡವರನ್ನು ಆಸಕ್ತಿದಾಯಕ ಸಂವಾದಗಳು, ಉಪನ್ಯಾಸಗಳು ಹಾಗೂ ಇನ್ನೂ ಅನೇಕ ಚಟುವಟಿಗಳಲ್ಲಿ ತೊಡಗಿಸಲಾಗುವುದು.
2022ರ ಫೆಬ್ರವರಿಯಲ್ಲಿ ಮತ್ತೊಂದು ಬ್ಯಾಚನ್ನು ಪ್ರಾರಂಭಿಸಲಾಗುವುದು.

https://rashtrotthana.org/
https://www.facebook.com/hashtag/holisticdevelopmentcourse