ಪಂಚತಂತ್ರದ ಕಥೆಗಳು ಹುಟ್ಟಿದ್ದು ಹೇಗೆ?
ಪುಟ್ಟಪುಟ್ಟ ನೀತಿಕಥೆಗಳಿಂದ ಹೆಣೆಯಲ್ಪಟ್ಟ ಸುಂದರವಾದ ಕಥಾಸರಣಿ ಪಂಚತಂತ್ರ. ಇಲ್ಲಿ ಮುಗ್ಧ ಪ್ರಾಣಿಗಳು ಜೀವನಕಲೆಯ ಪಾಠ ಮಾಡುತ್ತವೆ. ಚೀಗುಡುವ ಪಕ್ಷಿಗಳು ಬದುಕುವ ಕಲೆಯನ್ನು ಹೇಳಿಕೊಡುತ್ತವೆ. ನಗುವ ಪರಿಸರದ ಸೊಬಗು ಚಂದದ ಜೀವನಕ್ಕೆ ಕಿವಿಮಾತು ಹೇಳುತ್ತದೆ. ಇಂಥ ಅನನ್ಯ ಕಥಾಸಂಪತ್ತು ಹೇಗೆ ಹುಟ್ಟಿಕೊಂಡಿತು? ಇದರ ಉಗಮದ ಹಿಂದಿರುವ ಕಥೆಯಾದರೂ ಏನು?
ಈ ಕುತೂಹಲಕರ ಪ್ರಶ್ನೆಗೆ ಮತ್ತೂರು ಶ್ರೀನಿವಾಸಮೂರ್ತಿ ಉತ್ತರ ಹೇಳಿದ್ದಾರೆ.
How did Panchatantra stories originate?
The Panchatantra is a story series which is embedded with micro tales and macro morals. Here, Heart warming innocent animals teach the vital lessons of life, The melodiously chirping birds teach the art of living, The enchanted mother nature whispers the beauty of life and how to experience it to the fullest. Has anyone wondered how such a paradise of stories ‘Panchtantra’ originated? What is the story behind the birth of the Panchatantra?
Matturu Srinivasa Murthy answers this curious and interesting question!
https://rashtrotthana.org/
YouTube: https://www.youtube.com/channel/UCcci…
FaceBook: https://www.facebook.com/rashtrotthan…
Instagram: https://www.instagram.com/rashtrottha…
Twitter: https://twitter.com/Rashtrotthana_P
Rashtrotthana #RashtrotthanaParishat #RashtrotthanaParishatBengaluru #RashtrotthanaYouTube #RashtrotthanaChannel #KathaBharati #RashtrotthanaKathaBharati #Story #StoryTelling #MoralValues #Values #Panchatantra #PanchatantraStories #PanchatantraOrigin #MatturuSrinivasaMurthy
ಪ್ರಾಚೀನ ಭಾರತದಲ್ಲಿ ವ್ಯಕ್ತಿತ್ವ ವಿಕಸನ ಇತ್ತೇ?
ವ್ಯಕ್ತಿತ್ವ ವಿಕಸನ ಇವತ್ತಿನ ಅತ್ಯಂತ ಆಯ್ಕೆಯ ವಿಷಯವಾಗಿದೆ. ಭಾರತದಲ್ಲಿ ವ್ಯಾಪಕವಾಗಿ ಹರಡುತ್ತಿರುವ ವ್ಯಕ್ತಿತ್ವ ವಿಕಸನದ ಕವಲುಗಳು ಪಶ್ಚಿಮದಿಂದ ಬಂದವುಗಳು ಎಂಬುದು ಹಲವರ ಅಂಬೋಣ. ಬದುಕಿಗೆ ಬೇಕಾದ ಎಲ್ಲವನ್ನೂ ಕೊಟ್ಟುಕೊಂಡು ಬಂದಿದ್ದ ಭಾರತ ಈ ವ್ಯಕ್ತಿತ್ವ ವಿಕಸನದ ಅಂಶಗಳನ್ನು ಏಕೆ ಮರೆತಿತು? ಧೀಮಂತ ಬದುಕನ್ನು ಬಾಳಿದ ಮಹಾತ್ಮರ ಈ ನಾಡಿನಲ್ಲಿ, ಇದರ ಸಾವಿರ ಸಾವಿರ ವರ್ಷಗಳ ಸಾಹಿತ್ಯಿಕ ಅಥವಾ ಶೈಕ್ಷಣಿಕ ಇತಿಹಾಸದಲ್ಲಿ ಇಂಥದ್ದೊಂದು ಕ್ಷೇತ್ರ ಏಕೆ ಅವಗಣನೆಗೆ ಒಳಗಾಯಿತು? ಇಂಥ ಹಲವು ಪ್ರಶ್ನೆಗಳು ಕಾಡುತ್ತವೆ. ಹಾಗಾದರೆ ಪ್ರಾಚೀನ ಭಾರತದಲ್ಲಿ ವ್ಯಕ್ತಿತ್ವ ವಿಕಸನ ಇತ್ತೇ ಎಂಬುದಕ್ಕೆ ಹಲವು ಚಿಂತನೆಗಳು ಪುಷ್ಟಿ ನೀಡುತ್ತವೆ. ವಿದ್ವಾನ್ ಜಗದೀಶಶರ್ಮಾ ಸಂಪ ಈ ಕುರಿತು ಮನೋಜ್ಞವಾಗಿ ವಿವರಿಸಿದ್ದಾರೆ, ಕೇಳಿ.
Was there personality development in ancient India?
The dynamics of personality development in the modern era; the much debated subject in the present scenario. Many argue that personality development evolved in India as an impact of colonial rule and westernisation. Did India, in spite of having a rich legacy of culture and values, forget the vitality of personality development? Why was the significance of personality development undermined in the land which has given birth to legendary personalities who patronised cultural and social revolutions or was ancient India a cradle of personality development?
Narrates Vidwan Jagadisha Sharma Sampa.
https://rashtrotthana.org/
https://www.youtube.com/channel/UCccixFI_2_JydCPQWBCYpPQ
https://www.facebook.com/rashtrotthanaparishath
https://www.instagram.com/rashtrotthanaparishat/
https://twitter.com/Rashtrotthana_P
Rashtrotthana #RashtrotthanaParishat #RashtrotthanaParishatBengaluru #RashtrotthanaYouTube #RashtrotthanaChannel #ಹಳೆಬೇರುಹೊಸಚಿಗುರು #HaleBeruHosaChiguru #VidwanJagadeeshaSharmaSampa #PersonalityDevelopment #AncientIndia #India #Culture #Values