Call Us Now
+91 94482 84602

JEE Mains Exam Hall Ticket distributed to Tapas Students

  • Bengaluru, June 23: JEE Mains Exam Hall Tickets were distributed to the Students of Tapas Project by the General Secretary of Rashtrotthana Parishat, Sri N Dinesh Hegde ji. During the occasion Saraswati Puja was held.

ಜೆಇಇ-ಮೈನ್ಸ್ ಪರೀಕ್ಷೆಯ ಪ್ರವೇಶ ಪತ್ರ ವಿತರಣೆ – ತಪಸ್ ವಿದ್ಯಾರ್ಥಿಗಳಿಗೆ
ಬೆಂಗಳೂರು, ಜೂನ್ 23: ತಪಸ್ ಪ್ರಕಲ್ಪದ ವಿದ್ಯಾರ್ಥಿಗಳಿಗೆ ಜೆಇಇ-ಮೈನ್ಸ್ ಪರೀಕ್ಷೆಯ ಪ್ರವೇಶ ಪತ್ರವನ್ನು ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ನಾ. ದಿನೇಶ್ ಹೆಗ್ಡೆ ಜೀಯವರು ವಿತರಿಸಿದರು. ಈ ಸಂದರ್ಭದಲ್ಲಿ ಸರಸ್ವತೀ ಪೂಜೆಯನ್ನು ಮಾಡಲಾಯಿತು.