Call Us Now
+91 94482 84602
Email Us
info@rashtrotthana.org

June 18: Yogathon during International Day of Yoga

on June 18th, Saturday, 5:00 pm
from Rashtrotthana Parishat, Keshavashilpa Circle, Kempegowda Nagar, Bengaluru
Chief Guest: Smt. Malavika Avinash, Senior Actress in Kannada Film Industry

And same day & same time Yogathon will be there in following Rashtrotthana Yoga Centres of Bengaluru:

Gayatri Nagar, Kamakshipalya, Konanakunte, Kundalahalli, Nagarabhavi, Sadashivnagar

ಯೋಗಕ್ಕಾಗಿ ನಡಿಗೆ
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ
ಜೂನ್ 18, ಶನಿವಾರ, ಸಂಜೆ 5:00ಕ್ಕೆ
ರಾಷ್ಟ್ರೋತ್ಥಾನ ಪರಿಷತ್, ಕೇಶವಶಿಲ್ಪ ವೃತ್ತ, ಕೆಂಪೇಗೌಡನಗರ, ಬೆಂಗಳೂರು, ಇಲ್ಲಿಂದ
ಮುಖ್ಯ ಅತಿಥಿಗಳು: ಶ್ರೀಮತಿ ಮಾಳವಿಕಾ ಅವಿನಾಶ್, ಹಿರಿಯ ಕಲಾವಿದೆ, ಕನ್ನಡ ಚಿತ್ರೋದ್ಯಮ

ಹಾಗೂ ಇದೇ ದಿನ, ಇದೇ ಸಮಯಕ್ಕೆ ಸರಿಯಾಗಿ ಬೆಂಗಳೂರಿನ ಈ ಕೆಳಕಂಡ ರಾಷ್ಟ್ರೋತ್ಥಾನ ಕೇಂದ್ರಗಳಿಂದ ಯೋಗಕ್ಕಾಗಿ ನಡಿಗೆ ಇರಲಿದೆ:
ಗಾಯತ್ರಿನಗರ, ಕಾಮಾಕ್ಷಿಪಾಳ್ಯ, ಕೋಣನಕುಂಟೆ, ಕುಂದಲಹಳ್ಳಿ, ನಾಗರಭಾವಿ, ಸದಾಶಿವನಗರ

Rashtrotthana #RashtrotthanaParishat #RashtrotthanaParishatBengaluru #RashtrotthanaYoga #yoga #GoldenJubilee #IDY #IDY2022 #InternationalDayofYoga #InternationalDayofYoga2022 #SamarthaBharata #Yogathon #MalavikaAvinash