Call Us Now
+91 94482 84602
Email Us
info@rashtrotthana.org

Kannada Utsava in Akshaya Nagar

ಅಕ್ಷಯನಗರ ಕನ್ನಡ ಉತ್ಸವದಲ್ಲಿ
ರಾಷ್ಟ್ರೋತ್ಥಾನ ಸಾಹಿತ್ಯ ಪ್ರದರ್ಶನ ಮತ್ತು ಮಾರಾಟ
(ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಇರಲಿದೆ)
18ನೇ ಡಿಸೆಂಬರ್ 2021, ಶನಿವಾರ
ಮಧ್ಯಾಹ್ನ 12:00 ರಿಂದ ಸಂಜೆ 6:00
ವಾದಿರಾಜ್ ಕಲಾಭವನ, ಅಕ್ಷಯನಗರ, ಬೆಂಗಳೂರು

ಅಪ್ಪಟ ಕನ್ನಡ ಖಾದ್ಯಗಳು, ಮನೆಯಲ್ಲೇ ತಯಾರಿಸಿದ ಕೇಕು-ಬಿಸ್ಕತ್ತುಗಳು, ಆಭರಣಗಳು, ಕರಕುಶಲ ವಸ್ತುಗಳು, ಚನ್ನಪಟ್ಟಣದ ಆಟಿಕೆಗಳು, ಕಾಂಜೀವರಂ ಸೀರೆಗಳು, ಜೈಪುರದ ಬಟ್ಟೆಗಳು, ಮಸಾಲೆ ಪದಾರ್ಥಗಳ ಮಾರಾಟ ಮಳಿಗೆಗಳೂ ಇರಲಿವೆ.

ವಿಚಾರ ಪ್ರಚೋದಕ ಸಾಹಿತ್ಯ ನಿಮ್ಮದಾಗಿಸಿಕೊಂಡು,
ಕನ್ನಡ ದೇಸೀ ಸಂಸ್ಕೃತಿಯನ್ನು ಆಸ್ವಾದಿಸಲು
ಬನ್ನಿ!


Kannada Utsava in Akshaya Nagar
18th Dec 2021, Saturday, 12:00 noon – 6:00 pm
Vadiraj Kalabhavan, Akshaya Nagar, Bengaluru

Hearty Welcome!

https://rashtrotthana.org/
https://www.facebook.com/hashtag/akshayanagarakannadautsava