Call Us Now
+91 94482 84602
Email Us
info@rashtrotthana.org

Karnataka CM celebrated birthday with Gaupuja

Bengaluru, Jan 28: Hon’ble Chief Minister of Karnataka, Sri Basavaraj S Bommaiji celebrated his birthday by performing Gaupuja at his residence. During this occasion he adopted 11 cows from Rashtrotthana Gaushala of Ghati Subrahmanya, Doddaballapura. Birthday wishes from Rashtrotthana family and prayers for his healthy and long life.


ಕರ್ನಾಟಕದ ಮುಖ್ಯಮಂತ್ರಿಗಳ ಹುಟ್ಟುಹಬ್ಬ: ಗೋಪೂಜೆಯೊಂದಿಗೆ
ಬೆಂಗಳೂರು, ಜನವರಿ 28: ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿಯವರು ಗೋಪೂಜೆ ಮಾಡುವುದರೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ತಮ್ಮ ಸ್ವಗೃಹದಲ್ಲಿ ನಡೆದ ಈ ಸರಳ ಸಮಾರಂಭದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯದ ರಾಷ್ಟ್ರೋತ್ಥಾನ ಗೋಶಾಲೆಯ 11 ಗೋವುಗಳ ದತ್ತು ಸ್ವೀಕಾರವನ್ನೂ ಮಾಡಿದರು.
ರಾಷ್ಟ್ರೋತ್ಥಾನ ಪರಿವಾರದವರಿಂದ ಶ್ರೀ ಬೊಮ್ಮಾಯಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು ಹಾಗೂ ಅವರ ದೀರ್ಘ ಆಯುರಾರೋಗ್ಯಕ್ಕಾಗಿ ಪ್ರಾರ್ಥನೆಗಳು.