Call Us Now
+91 94482 84602
Email Us
info@rashtrotthana.org

ಉತ್ಥಾನ ವಾರ್ಷಿಕ ಪ್ರಬಂಧಸ್ಪರ್ಧೆ – 2021ರ ಬಹುಮಾನ ವಿತರಣಾ ಕಾರ್ಯಕ್ರಮ

ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಉತ್ಥಾನ ವಾರ್ಷಿಕ ಪ್ರಬಂಧಸ್ಪರ್ಧೆ – 2021ರ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಇದೇ ಫೆಬ್ರುವರಿ 27, ಭಾನುವಾರದಂದು ’ಕೇಶವ ಶಿಲ್ಪ’, ರಾಷ್ಟ್ರೋತ್ಥಾನ ಪರಿಷತ್, ಕೆಂಪೇಗೌಡ ನಗರ, ಬೆಂಗಳೂರು; ಇಲ್ಲಿ ಹಮ್ಮಿಕೊಳ್ಳಲಾಯಿತು.

ಇವರೆಲ್ಲರ ಉಪಸ್ಥಿತರಿದ್ದರು:
ಶ್ರೀ ಬೇಳೂರು ಸುದರ್ಶನ, ಮಾನ್ಯ ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರರು, ಕರ್ನಾಟಕ ಸರ್ಕಾರ
ಶ್ರೀ ವಾದಿರಾಜ್, ಸಾಮಾಜಿಕ ಕಾರ್ಯಕರ್ತರು, ಬೆಂಗಳೂರು
ಶ್ರೀ ನಾ. ದಿನೇಶ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿಗಳು, ರಾಷ್ಟ್ರೋತ್ಥಾನ ಪರಿಷತ್
ಶ್ರೀ ಎಸ್. ಆರ್. ರಾಮಸ್ವಾಮಿ, ಪ್ರಧಾನ ಸಂಪಾದಕರು, ಉತ್ಥಾನ
ಶ್ರೀ ಅನಿಲ್ ಕುಮಾರ್ ಮೊಳಹಳ್ಳಿ, ಸಂಪಾದಕರು, ಉತ್ಥಾನ
ಸ್ಪರ್ಧೆಯ ತೀರ್ಪುಗಾರರು, ರಾಷ್ಟ್ರೋತ್ಥಾನದ ಹಿರಿಯರು ಹಾಗೂ ಪ್ರಬಂಧ ಸ್ಪರ್ಧೆಯ ಬಹುಮಾನ ವಿಜೇತರು.


Prize Distribution Ceremony of Utthana Annual Essay Writing Competition – 2021
Prize Distribution Ceremony of Utthana Annual Essay Writing Competition – 2021 which was organised for College Students, held on Feb 27th, Sunday, at ‘Keshava Shilpa’, Rashtrotthana Parishat, Kempegowda Nagar, Bengaluru.

These Dignitaries graced the occasion:
Sri Beluru Sudarshana, E-Governance Consultant to Chief Minister, Govt. of Karnataka
Sri Vadiraj, Social Worker, Bengaluru
Sri N Dinesh Hegde, General Secretary, Rashtrotthana Parishat
Sri S R Ramaswamy, Chief Editor, Utthana
Sri Anilkumar Molahalli, Editor, Utthana
Jury of the Competition, Seniors of Rashtrotthana and Prize Winners of the Competition

https://www.facebook.com/rashtrotthanaparishath/
https://rashtrotthana.org/
https://utthana.in/
https://www.sahityabooks.com/

Rashtrotthana #RashtrotthanaParishat #Utthana #UtthanaMagazine #UtthanaCompetition #UtthanaEssayWriting2021 #UtthanaEssayWriting2021Winners #BeluruSudarshana #Vadiraj #DineshHegde #SRRamaswamy #SRR