ಶಿವಮೊಗ್ಗದಲ್ಲಿ ಕನ್ನಡ ಪುಸ್ತಕ ಹಬ್ಬ
ಇದೇ ಡಿಸೆಂಬರ್ 11 ಹಾಗೂ 12ರಂದು ಶಿವಮೊಗ್ಗದ ಬಿ. ಎಚ್. ರಸ್ತೆಯಲ್ಲಿರುವ ಕರ್ನಾಟಕ ಸಂಘದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು, ಕನ್ನಡ ಪುಸ್ತಕ ಹಬ್ಬವನ್ನು ಆಯೋಜಿಸುತ್ತಿದೆ.
ಶಿವಮೊಗ್ಗದ ರಾಷ್ಟ್ರೋತ್ಥಾನ ಬಳಗದ ಸಹಕಾರದೊಂದಿಗೆ ಆಯೋಜಿಸುತ್ತಿರುವ ಹಬ್ಬದಲ್ಲಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಬೆಳಗ್ಗೆ 10 ರಿಂದ ರಾತ್ರಿ 8ರ ವರೆಗೆ ಇರಲಿದೆ.
ಅಕ್ಷರ ಜಾತ್ರೆಗೆ ನೀವು ಬನ್ನಿ, ನಿಮ್ಮವರನ್ನೆಲ್ಲ ಕರೆತನ್ನಿ.
Kannada Pustaka Habba (Book Fair) in Shimoga
Rashtrotthana Sahitya, Bengaluru, organised Kannada Pustaka Habba (Book Fair) on Dec 11 & 12 at Karnataka Sangha, B H Road, Shimoga.
Book Exhibition cum Sales starts 10:00 am and closes at 8:00 pm. Rashtrotthana Balaga, Shimoga is the local organiser.
Please do come and make others to come.
Rashtrotthana #RashtrotthanaParishat #RashtrotthanaSahitya #KannadaPustakaHabba #RashtrotthanaBalaga #RBalagaShimoga #PustakaHabba #RashtrotthanaPustakaHabba
