Call Us Now
+91 94482 84602
Email Us
info@rashtrotthana.org

“Tapas” Student, Mr. Balaji G R has earned Gold Medal. ಚಿನ್ನದ ಪದಕದ ಪುರಸ್ಕೃತ, ನಮ್ಮ “ತಪಸ್” ವಿದ್ಯಾರ್ಥಿ ‍”ಶ್ರೀ ಬಾಲಾಜಿ ಜಿ ಆರ್”

2015-17 batch ‘Tapas’ Student, Mr. Balaji G R has earned Gold Medal for securing the highest cumulative Grade Point Average in B.Tech (Civil Engineering) of 2020-21 batch at National Institute of Technology Karnataka, Surathkal.
We are very proud of his journey and wish him the best in all his endeavours!
***
2015-17 ಬ್ಯಾಚ್ ‘ತಪಸ್’ ವಿದ್ಯಾರ್ಥಿ, ಶ್ರೀ ಬಾಲಾಜಿ ಜಿ. ಆರ್. ಸುರತ್ಕಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕರ್ನಾಟಕ, 2020-21 ಬ್ಯಾಚ್‌ನ ಬಿ. ಟೆಕ್-ನಲ್ಲಿ (ಸಿವಿಲ್ ಇಂಜಿನಿಯರಿಂಗ್) ಅತ್ಯಧಿಕ ಸಂಚಿತ ಗ್ರೇಡ್ ಪಾಯಿಂಟ್ ಸರಾಸರಿಯನ್ನು ಹೊಂದಿದ್ದಕ್ಕಾಗಿ ಚಿನ್ನದ ಪದಕದಿಂದ ಪುರಸ್ಕೃತ ಆಗಿದ್ದಾರೆ.
ಅವರ ಪ್ರಗತಿಗೆ ನಮಗೊಂದು ಹೆಮ್ಮೆ ಹಾಗೂ ಅವರ ಎಲ್ಲ ಪ್ರಯತ್ನಗಳಿಗೆ ಶುಭ ಹಾರೈಸುತ್ತೇವೆ!