Call Us Now
+91 94482 84602
Email Us
info@rashtrotthana.org

ಜನಸೇವೆ ಜನ ಶಿಕ್ಷಣ, ಜನ ಜಾಗೃತಿಯ ಧ್ಯೇಯೋದ್ದೇಶಗಳೊಂದಿಗೆ ಬಹುಮುಖೀ ಚಟುವಟಿಕೆಗಳಲ್ಲಿ ನಿರತವಾಗಿರುವ ರಾಜ್ಯದ ವಿಶಿಷ್ಟ ಸಾಮಾಜಿಕ ಸೇವಾ ಸಂಸ್ಥೆ ‘ರಾಷ್ಟೋತ್ಥಾನ ಪರಿಷತ್’.

1965 ಅಕ್ಬೋಬರ್  5ರ ವಿಜಯದಶಮಿಯಂದು ಬೆಂಗಳೂರಿನಲ್ಲಿ ಪ್ರಾರಂಭಗೊಂಡ ರಾಷ್ಟೋತ್ಥಾನ ಷರಿಷತ್ ಕಳೆದ 56 ವಷ೵ ಗಳಿಂದ ಸಮಾಜದ ವಿವಿಧ ವಲಯಗಳಲ್ಲಿ ಕಾಯ್೵ಪ್ರವೃತ್ತವಾಗಿದ್ದು ಸಾಮಾಜಿಕ ಪರಿವತ್೵ನೆಗೆ ಮಹತ್ವದ ಕೊಡುಗೆ ನೀಡುತ್ತಿದೆ.