ನಾಗರಬಾವಿಯಲ್ಲಿ ನೂತನ ಯೋಗಕೇಂದ್ರ ನಾಗರಬಾವಿಯ ನೂತನ ಯೋಗಕೇಂದ್ರವನ್ನು ಇಂದು (ಸೆಪ್ಟೆಂಬರ್ 3) ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಅವರು ಉದ್ಘಾಟಿಸಿದರು. ಆಡಳಿತ ಮಂಡಳಿ ಸದಸ್ಯರಾದ ಕೆ.ಎಸ್. ನಾರಾಯಣ ಹಾಗೂ ಯೋಗ ವಿಭಾಗದ ನಿರ್ದೇಶಕರಾದ ನಾಗೇಂದ್ರ ಕಾಮತ್ ಅವರು ಉಪಸ್ಥಿತರಿದ್ದರು.