Call Us Now
+91 94482 84602
Email Us
info@rashtrotthana.org

ಪರಂಪರಾಧಾರಿತ ಅಭ್ಯುದಯ ದರ್ಶನ: ಧರ್ಮಪಾಲ್ ದೃಷ್ಟಿ

ಹೊಸ ಪ್ರಕಟಣೆ
ಪರಂಪರಾಧಾರಿತ ಅಭ್ಯುದಯ ದರ್ಶನ: ಧರ್ಮಪಾಲ್ ದೃಷ್ಟಿ
ಸಂಪಾದಕರು: ಎಂ. ಎಸ್. ಚೈತ್ರ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು – 04

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಗಾಂಧಿಯವರ ತಾತ್ತ್ವಿಕತೆಯನ್ನೂ, ಚಿಂತನಕ್ರಮವನ್ನೂ ಅನುಸರಿಸಿ, ಬೆಳೆಸಿದ ಕೆಲವೇ ಕೆಲವು ‘ಗಾಂಧೀವಾದಿ’ಗಳಲ್ಲಿ ಅಗ್ರಗಣ್ಯರು ಧರ್ಮಪಾಲ್. ಸ್ವಾತಂತ್ರ್ಯೋತ್ತರ ಭಾರತದ ಬೌದ್ಧಿಕ-ಶೈಕ್ಷಣಿಕ ಕ್ಷೇತ್ರ ಯಾವ ದಿಕ್ಕಿನಲ್ಲಿ ಸಾಗಬೇಕಿತ್ತು ಎಂಬುದನ್ನು ಸಾಧಾರವಾಗಿ ನಿರೂಪಿಸಿದ ಧರ್ಮಪಾಲರನ್ನು ಸ್ಥೂಲವಾಗಿ ಪರಿಚಯಿಸುವ ಈ ಕೃತಿ ಪರಂಪರೆಯನ್ನೂ ಭವಿಷ್ಯವನ್ನೂ ಕುರಿತ ನಮ್ಮ ಚಿಂತನೆಗಳಿಗೆ ಹೊಸ ದಿಕ್ಕು-ದೆಸೆಯನ್ನು ತೋರಿಸಬಲ್ಲದು.

ಅಂತರ್ಜಾಲ ಮಳಿಗೆಯಲ್ಲಿ ಪುಸ್ತಕ ಲಭ್ಯ ಇದೆ: https://www.sahityabooks.com/shop/itihasa/%E0%B2%A7%E0%B2%B0%E0%B3%8D%E0%B2%AE%E0%B2%AA%E0%B2%BE%E0%B2%B2%E0%B3%8D-%E0%B2%A6%E0%B3%83%E0%B2%B7%E0%B3%8D%E0%B2%9F%E0%B2%BF/

https://www.facebook.com/rashtrotthanaparishath/
https://rashtrotthana.org/

Rashtrotthana #RashtrotthanaParishat #RashtrotthanaSahitya #SahityaBooks #RashtrotthanaSahityaNewRelease #NewRelease #ಧರ್ಮಪಾಲ್-ದೃಷ್ಟಿ #MSChaitra #Dharampal #DharampalBook #DharampalVision