Call Us Now
+91 94482 84602
Email Us
info@rashtrotthana.org

ಪ್ರಕ್ಷುಬ್ಧ ಕಾಶ್ಮೀರ Prakshubdha Kashmira

ಜಗಮೋಹನ್ ಅವರ My Frozen Turbulence in Kashmir ಪುಸ್ತಕದ ಕನ್ನಡ ಸಂಗ್ರಹಾನುವಾದ

ರಾಷ್ಟ್ರೋತ್ಥಾನ ಸಾಹಿತ್ಯದ ಹೆಮ್ಮೆ ಮತ್ತೊಮ್ಮೆ ಮಾರುಕಟ್ಟೆಯಲ್ಲಿ.
ರಿಯಾಯಿತಿ ದರದಲ್ಲಿ ನಿಮ್ಮ ಪ್ರತಿಯನ್ನು ಕಾಯ್ದಿರಿಸಿ:
https://www.sahityabooks.com/…/prakshubdha-kashmira/

ಕಾಶ್ಮೀರ ಪ್ರಕ್ಷುಬ್ಧಗೊಳ್ಳಲು ಕಾರಣವಾದ ಸಂಗತಿಗಳೇನು?
ಫರೂಕ್ ಅಬ್ದುಲ್ಲಾ, ರಾಜೀವ್ ಗಾಂಧಿ ಹೇಗೆ ನಡೆದುಕೊಂಡರು? ಭಯೋತ್ಪಾದಕರನ್ನು ಕುರಿತು ’ಮೃದು ಧೋರಣೆ’ ತಳೆದದ್ದು ಏಕೆ?
ರಾಜೀನಾಮೆಗೂ ಮುನ್ನ ಫರೂಕ್ ಅಬ್ದುಲ್ಲಾ ಜೈಲಿನಲ್ಲಿದ್ದ ಭಯೋತ್ಪಾದಕರನ್ನು ಬಿಡುಗಡೆ ಮಾಡಿದ್ದರ ಮರ್ಮ ಏನು?
ಕೇವಲ ವೋಟಿಗೋಸ್ಕರ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್‌ಫರೆನ್ಸ್ ಪಕ್ಷಗಳು ಭಯೋತ್ಪಾದಕರಿಗೆ ಪೂರಕವಾಗಿ ವರ್ತಿಸಿದವೇ?
ಕಾಶ್ಮೀರದ ಕಾನೂನು-ಸುವ್ಯವಸ್ಥೆಗೆ ಶಕ್ತಿಮೀರಿ ಪ್ರಯತ್ನಿಸುತ್ತಿದ್ದ ರಾಜ್ಯಪಾಲ ಜಗಮೋಹನ್ ಅವರಿಗೆ ತಡೆಯೊಡ್ಡಿದ್ದು ಯಾರು?
ರಾಜೀವ್-ಫರೂಕ್ ಜೋಡಿ ಜಗಮೋಹನ್ ವಿರುದ್ಧ ನಿರಂತರ ಅಪಪ್ರಚಾರ ಮಾಡಿದ್ದೇಕೆ?
ಕಾಶ್ಮೀರಿ ಪಂಡಿತರ ನರಮೇಧಕ್ಕೆ ಕಾರಣರು ಯಾರು?
ಈ ಎಲ್ಲ ಸಂಗತಿಗಳನ್ನೂ ಎಳೆ ಎಳೆಯಾಗಿ ಬಿಡಿಸಿಡುತ್ತದೆ ಜಗಮೋಹನ್ ಅವರ – ’ಪ್ರಕ್ಷುಬ್ಧ ಕಾಶ್ಮೀರ’.

https://rashtrotthana.org/
https://www.youtube.com/channel/UCccixFI_2_JydCPQWBCYpPQ
https://www.facebook.com/rashtrotthanaparishath
https://www.instagram.com/rashtrotthanaparishat/
https://twitter.com/Rashtrotthana_P

Rashtrotthana #RashtrotthanaParishat #RashtrotthanaParishatBengaluru #RashtrotthanaSahitya #PrakshubdhaKashmira #Kashmira #Jagmohan #GovernorJagmohan #KashmiriPandits #KashmiriPanditJenocid