Call Us Now
+91 94482 84602
Email Us
info@rashtrotthana.org

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ಬಿಜೆಪಿ ವತಿಯಿಂದ ಕೋಲಾರದ ಮಾಲೂರಿನಲ್ಲಿ ರಕ್ತದಾನ ಶಿಬಿರ ನಡೆಯಿತು.

ಮಾಲೂರು – ಅತಿ ಹೆಚ್ಚು ರಕ್ತದಾನ ಮಾಡಿದ ಗರಿಮೆ.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ಬಿಜೆಪಿ ವತಿಯಿಂದ ಕೋಲಾರದ ಮಾಲೂರಿನಲ್ಲಿ ರಕ್ತದಾನ ಶಿಬಿರ ನಡೆಯಿತು. ಈ ಶಿಬಿರದಲ್ಲಿ 1027 ಮಂದಿ ಆಗಮಿಸಿ ರಕ್ತದಾನ ಮಾಡಿದರು.

ಒಂದೇ ದಿನ ತಾಲೂಕು ಕೇಂದ್ರವೊಂದರಲ್ಲಿ 1027 ಮಂದಿ ರಕ್ತದಾನ ಮಾಡಿರುವುದು ಬಹುಶಃ ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿ.

ರಕ್ತದಾನ ಮಾಡಿದ ಎಲ್ಲ ಸಾಮಾಜಿಕ ಕಳಕಳಿಯ ಜನರಿಗೆ ಹಾಗೂ ಆಯೋಜಕರಿಗೆ ಧನ್ಯವಾದಗಳು.