ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವೆಗಳ ನೇಮಕಾತಿ ಪರೀಕ್ಷೆಯಲ್ಲಿ 573 ನೇ ಬ್ಯಾಂಕ್ ಪಡೆದಿರುವ ಬಿ. ವಿ.ಶ್ರೀ ದೇವಿ ಅವರನ್ನು ರಾಷ್ಟ್ರೋತ್ಥಾನ ಪರಿಷತ್ ಅಭಿನಂದಿಸಿದೆ.
ರಾಷ್ಟ್ರೋತ್ಥಾನ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರೈಸಿದ ಶ್ರೀದೇವಿ ನಮ್ಮ ವಿದ್ಯಾರ್ಥಿನಿ ಎಂದು ಪರಿಷತ್ ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗಡೆಯವರು ಅಭಿನಂದನೆ ಯಲ್ಲಿ ತಿಳಿಸಿದ್ದಾರೆ.