Call Us Now
+91 94482 84602
Email Us
info@rashtrotthana.org

ರಾಷ್ಟ್ರೋ ತ್ಥಾನ ಪರಿಷತ್ ನ ಜಾಗರಣ ಪ್ರಕಲ್ಪದ ವತಿಯಿಂದ ಇಂದು ಬೈಯ್ಯಪ್ಪನಹಳ್ಳಿ ಸೇವಾ ವಸತಿ (ಸ್ಲಂ)ಯಲ್ಲಿ ನೇತ್ರ ತಪಾಸಣಾ ಶಿಬಿರ ನಡೆಸಲಾಯಿತು.ಲಯನ್ಸ್ ಐ ಹಾಸ್ಪಿಟಲ್ ನ ವೈದ್ಯರು ಆಗಮಿಸಿ ತಪಾಸಣೆ ನಡೆಸಿದರು.