Bengaluru, Feb 27: Rashtrotthana Yogic Sciences and Research Institute conducted 1-day Workshop at Sadashivanagar Yoga Centre for Yoga Teachers of all the Centres. 85 Teachers actively took part in the Workshop.
ಯೋಗ ಶಿಕ್ಷಕರಿಗೆ 1 ದಿನದ ಪ್ರಶಿಕ್ಷಣವರ್ಗ
ಬೆಂಗಳೂರು, ಫೆಬ್ರವರಿ 27: ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ಎಲ್ಲ ಯೋಗ ಶಿಕ್ಷಕರಿಗೆ ಒ೦ದು ದಿನದ ಯೋಗ ಪ್ರಶಿಕ್ಷಣ ವರ್ಗ ವನ್ನು ರಾಷ್ಟ್ರೋತ್ಥಾನ ಸದಾಶಿವನಗರ ಯೋಗ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರಶಿಕ್ಷಣವರ್ಗದಲ್ಲಿ 85 ಶಿಕ್ಷಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.
https://www.facebook.com/rashtrotthanaparishath/
https://rashtrotthana.org/